Worksheetsಮುದ್ದಿನ ಮಕ್ಕಳು ತರಗತಿ 3.
Total questions: 10
Worksheet time: 5mins
Name
Class
Date
1.
ಮುದ್ದು ಈ ಪದದ ಅರ್ಥ
a)
ಪ್ರೀತಿ
b)
ದ್ವೇಷ
c)
ಗುದ್ದು
d)
ಒಳ್ಳೆಯ
2.
ಪ್ರೀತಿ ಈ ಪದದ ವಿರುದ್ಧ
a)
ದ್ವೇಷ
b)
ನೀತಿ
c)
ಸುಖ
d)
ರೀತಿ
3.
ಶಾಂತಿಯಿಂದ ------- ಅನ್ನು ಮರೆಯಬಾರದು.
a)
ನೀತಿ
b)
ಸುಖ
c)
ಮಾತು
d)
ಪಾಠ
4.
ಶ್ರದ್ಡೆಯಿಂದ ಯಾವುದನ್ನು ಕಲಿಯಬೇಕು.
a)
ನಾಟಕವನ್ನು
b)
ವಿದ್ಯೆಯನ್ನು
c)
ನ್ರುತ್ಯವನ್ನು
d)
ವಿಚಾರವನ್ನು
5.
ಜಾತಿಭೇದ ಈ ಪದವು ಯಾವ ವ್ಯಾಕರಣ
a)
ಜೋಡಿಪದ
b)
ದ್ವಿರುಕ್ತಿ
c)
ಅನುಕರಣಾವ್ಯಯ
d)
ನುಡಿಗಟ್ಟು
6.
ಈ ಕೆಳಗಿನವುಗಳಲ್ಲಿ ಯಾವುದು ಪ್ರಾಸಪದ
a)
ಹಾಡುವಾ ನಲಿಯುವಾ
b)
ಜಾತಿಭೇದ
c)
ಎಂದುಎಂದು
d)
ನಾವುತೊರೆದು
7.
ಚಂದದಿಂದ ಒಂದುಗೂಡಿ ----- ಆಡುವಾ
a)
ನಲಿ
b)
ಕುಣಿ
c)
ಹಾಡು
d)
ಆಟ
8.
Anger ಈ ಪದದ ಕನ್ನಡ ಅರ್ಥ
a)
ಆನಂದ
b)
ಸಂತೋಷ
c)
ರೋಷ
d)
ದುಃಖ
9.
ದೈವ ಈ ಪದದ ಅರ್ಥ
a)
ಗುಡಿ
b)
ದೇವರು
c)
ಮಂದಿರ
d)
ಭಾರತ
10.
ಮುದ್ದಿನ ಮಕ್ಕಳೆಲ್ಲಾ ಯಾವುದು ನಮ್ಮ ಮಾತೆ ಎಂದು ನಲಿಯಬೇಕು.
a)
ಪುಸ್ತಕ
b)
ಭಾರತಾಂಬೆ
c)
ಸರಕಾರ
d)
ಕರ್ನಾಟಕ
100 %
