wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ಪ್ರಶ್ನೆ ಪತ್ರಿಕೆ

Total questions: 15

Worksheet time: 6mins

Name
Class
Date
1.

ಸಾರಾ ಅಬೂಬಕ್ಕರ್ ಅವರ ಜನ್ಮಸ್ಥಳ

a)

ಧಾರವಾಡ

b)

ಮೈಸೂರು

c)

ಬಿಜಾಪುರ

d)

ಕಾಸರಗೋಡು

e)

ಕಾಸರಗೋಡು

2.

ಮುದುಕಿಯ ಕೈಯಲ್ಲಿದ್ದ ದೀಪದ ಬೆಳಕು ಹೊರಬೀಳದಂತೆ ದೀಪದ 1 ಭಾಗಕ್ಕೆ ಅಂಟಿಸಿದ ವಸ್ತು

a)

ಕಾಗದ

b)

ಬಟ್ಟೆ

c)

ಎಲೆ

d)

ಬುಟ್ಟಿ

e)

ಕಾಗದ

3.

ಭಾರತ ಸರ್ಕಾರವು ವಿಶ್ವೇಶ್ವರಯ್ಯ ಅವರಿಗೆ ನೀಡಿದ ಪ್ರಶಸ್ತಿ

a)

ಭಾರತರತ್ನ

b)

ಪದ್ಮಭೂಷಣ

c)

ಸರ್

d)

ಜ್ಞಾನಪೀಠ

e)

ಭಾರತರತ್ನ

4.

ಶಬರಿಯ ಪ್ರಕಾರ ಗುರು ಸಿದ್ಧರು ಮೆಚ್ಚಿದಂತಹ ಸನ್ಮಂಗಳ ಮೂರ್ತಿ

a)

ರಾಮ

b)

ಲಕ್ಷ್ಮಣ

c)

ದನು

d)

ದಶರಥ

e)

ರಾಮ

5.

ಸಾಮಾಜಿಕ ಕಾನೂನುಗಳ ಹರಿಕಾರ ಎಂದು ಹೆಸರಾದವರು

a)

ನಾಲ್ವಡಿ ಕೃಷ್ಣರಾಜ ಒಡೆಯರ್

b)

ವಿಶ್ವೇಶ್ವರಯ್ಯ

c)

ಲಾರ್ಡ್ ಸ್ಯಾಂಡ್ ಹರ್ಸ್ಟ್

d)

ರಂಗಾಚಾರ್ಲು

e)

ನಾಲ್ವಡಿ ಕೃಷ್ಣರಾಜ ಒಡೆಯರ್

6.

ವಚನಕಾರರ ದೃಷ್ಟಿಯಲ್ಲಿ ದೇವರು ಎಂದರೆ

a)

ವಚನ

b)

ಇಷ್ಟಲಿಂಗ

c)

ಪ್ರಜ್ಞೆ

d)

ಭೂಮಿ

e)

ಪ್ರಜ್ಞೆ

7.

ಶಾನುಭೋಗರ ರಾಜಭಕ್ತಿಯ ಲಾಂಚನ

a)

ಹುಲಿಯ ಧರ್ಮ ಶ್ರದ್ಧೆ

b)

ಕಿರ್ದಿ ಪುಸ್ತಕ

c)

ಭಗವದ್ಗೀತೆ

d)

ಪುಣ್ಯಕೋಟಿ

e)

ಕಿರ್ದಿ ಪುಸ್ತಕ

8.

ವೃಕ್ಷ ಸಾಕ್ಷಿ ಪಾಠದ ಆಶಯ

a)

ಗುಣಕ್ಕಿಂತ ಹಣ ಮೇಲು

b)

ಹಣಕ್ಕಿಂತ ಗುಣ ಮೇಲು

c)

ಹಣ ಮತ್ತು ಗುಣಕ್ಕಿಂತ ದೇವರು ಮೇಲು

d)

ಇಂದು ಕಷ್ಟಪಟ್ಟರೆ ನಾಳೆ ಸುಖ

e)

ಹಣಕ್ಕಿಂತ ಗುಣ ಮೇಲು

9.

ಬೆಳಕಿನ ಒಲಿದವರು ಉರಿಯ ಬತ್ತಿಯ ಕರುಕ ಕಾಣರು ಲಕ್ಷ್ಮಣ ಇದರ ಮುಂದುವರಿದ ಭಾಗ

a)

ಮರಣವಲ್ಲ ಮುಕ್ತಿ ಪ್ರಭು ಇದುವೇ ನನ್ನ ಪೂಣ್ಕೆ

b)

ಬಾಳ ಸುತ್ತಿಹ ದೇವ ತೇಜವ ಕಾ೦ಬರಿಗೆ ಇದೇ ಲಕ್ಷಣ

c)

ಭೂಮಿ ತಾಯಿಯು ತನ್ನ ಮಗಳನ್ನು ಯಲ್ಲಿರಲಿ ಅದೇ ತವರೆನೆ

d)

ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ

e)

ಬಾಳ ಸುತ್ತಿಹ ದೇವ ತೇಜವ ಕಾ೦ಬರಿಗೆ ಇದೆ ಲಕ್ಷಣ

10.

ಎ ಎನ್ ಮೂರ್ತಿರಾವ್ ಅವರ ಪೂರ್ಣ ಹೆಸರು

a)

ಅಕ್ಕಿ ಹೆಬ್ಬಾಳು ಮೂರ್ತಿರಾವ್

b)

ಅಕ್ಕಿಹೆಬ್ಬಾಳು ಮೂರ್ತಿರಾವ್ ನರಸಿಂಹ

c)

ಅಕ್ಕಿಹೆಬ್ಬಾಳು ನರಸಿಂಹಮೂರ್ತಿರಾವ್

d)

ಅಕ್ಕಿ ಹೆಬ್ಬಾಳು ನರಸಿಂಹ

e)

ಅಕ್ಕಿಹೆಬ್ಬಾಳು ನರಸಿಂಹಮೂರ್ತಿರಾವ್

11.

ಮನೆಮಂಚಮ್ಮ ಇಂದು ಪೂಜಿತಳು ಆಗುತ್ತಿದ್ದುದು

a)

ಗುಡಿಸಲಿನಲ್ಲಿ

b)

ದೇವಸ್ಥಾನದಲ್ಲಿ

c)

ಚಾ ವಣಿ ಇಲ್ಲದ ಗುಡಿಯಲ್ಲಿ

d)

ಜನರ ಮನಸ್ಸಿನಲ್ಲಿ

e)

ಚಾವಣಿ ಇಲ್ಲದ ಗುಡಿಯಲ್ಲಿ

12.

ಧರ್ಮಬುದ್ಧಿ ತನ್ನ ಬೆಳಗಿನ ಹೊತ್ತನ್ನು ಕಳೆದದ್ದು ಹೀಗೆ

a)

ಪುಸ್ತಕಗಳನ್ನು ಓದುತ್ತಾ

b)

ದೇವ ಗುರು ಮತ್ತು ದ್ವಿಜರ ಪೂಜೆ ಮಾಡುತ್ತಾ

c)

ಮನೆ ಕೆಲಸ ಮಾಡುತ್ತಾ

d)

ಊರೆಲ್ಲಾ ಅಡ್ಡಾಡುತ್ತಾ

e)

ದೇವ ಗುರು ಮತ್ತು ದ್ವಿಜರ ಪೂಜೆ ಮಾಡುತ್ತಾ

13.

ಎದೆ ತುಂಬಿ ಹಾಡಿದೆನು ಕವನ ಸಂಕಲನದಿಂದ ಆಯ್ದ ಪದ್ಯಭಾಗ

a)

ಸಂಕಲ್ಪಗೀತೆ

b)

ಹಕ್ಕಿ ಹಾರುತಿದೆ ನೋಡಿದಿರಾ

c)

ಹಸುರು

d)

ಹಲಗಲಿ ಬೇಡರು

e)

ಸಂಕಲ್ಪಗೀತೆ

14.

ಹಕ್ಕಿಯ ಗರಿಯಲ್ಲಿರುವ ಬಣ್ಣಗಳು

a)

ಹಳದಿ ಕೆಂಪು

b)

ನೀಲಿ ಹಸಿರು

c)

ಕರಿ ನರೆ

d)

ಬಿಳಿ ಹೊಳೆ

e)

ಬಿಳಿ ಹೊಳೆ

15.

ವೀರ ಕಲಿಗಳ ವೀರಸಾಹಸ ಜ್ವಾಲ ಜೀವನವನ್ನು ವರ್ಣಿಸುವ ಕಥನಾತ್ಮಕ ಕಾವ್ಯಗಳು

a)

ಲಾವಣಿಗಳು

b)

ಗೀತ ನಾಟಕಗಳು

c)

ಪ್ರವಾಸ ಕಥನಗಳು

d)

ಲಲಿತ ಪ್ರಬಂಧಗಳು

e)

ಲಾವಣಿಗಳು