Worksheetsಪುನರಾವರ್ತನೆ
Total questions: 18
Worksheet time: 9mins
ಕಣ್ಣುಗಳಿದ್ದೂ ಇಲ್ಲದ ಹಾಗೆ ಬದುಕಿರುವವರು -------------------
ಹಲವು ಜನ
ನಾಲ್ಕು ಜನ
ಕಡಿಮೆ ಜನ
ಹಕ್ಕಿಗಳುಲಿದವು ನಲಿದವು ಒಡನೆ ಕಿನ್ನರಿ ನುಡಿಸಲು ____________
ನಿನ್ನೊಳಗೆ
ನಮ್ಮೊಳಗೆ
ತನ್ನೊಳಗೆ
ಬರೆದರು ನಾಟಕ, ಪುರಾಣ, ಚರಿತೆ ಅಳೆಯಲಿಕ್ಕಾಗದು.................
ಸಾಹಿತ್ಯ
ಸಾಂಗತ್ಯ
ಪಾಂಡಿತ್ಯ
ಬೆಟ್ಟದಾಚೆ ತಾ ಬೆಳೆದು ನಿಂತನು ಪುಟ್ಟರಾಜ ಕವಿ.....................
ಸುಧಾಕರ
ಪ್ರಭಾಕರ
ಮನೋಹರ
ಗವಾಯಿಯವರು --------------------- ಲೋಕವನ್ನು ಕಟ್ಟಿ ಬೆಳೆಸಿದರು
ಸ್ವರ
ನೃತ್ಯ
ದೇವ
ಕಪ್ಪೆಯ ಬಣ್ಣ ---------
ಕಟ್ಟಿಗೆಯ ಬಣ್ಣ
ಮಣ್ಣಿನ ಬಣ್ಣ
ಕಾಜಿನ ಬಣ್ಣ
ಕಪ್ಪೆಯ ಕಣ್ಣಿನ ಬಣ್ಣ ______ಯಾಗಿದೆ.
ಬಿಳಿಯ
ನೀಲಿ
ಹಸಿರು
ಕಪ್ಪೆಯು---------------ಸಮಯದಲ್ಲಿ ಕಾಣಸಿಗುತ್ತದೆ.
ಬೆಳಗಿನ
ರಾತ್ರಿ
ಸಂಜೆಯ
ಕಪ್ಪೆಯ ಗೆಳೆಯ ...............
ಹಳ್ಳಿ ರೈತ
ನಾಯಿ
ಕೋಳಿ
ರೈತ ---------ಹಾಡಿಗಾಗಿ ಕಾಯುತ್ತಿರುವನು
ಕೋಗಿಲೆಯ ಕೊರಳ
ಕಪ್ಪೆಯ ಕೊರಳ
ಕಾಗೆಯ ಕೊರಳ
ಬೇಲೂರಿನಲ್ಲಿರುವ ದೇವಾಲಯ ________
ಪಾರ್ವತಿ ದೇವಾಲಯ
ಗಣೇಶನ ದೇವಾಲಯ
ಚೆನ್ನಕೇಶವ ದೇವಾಲಯ
ಹುಲಿಯ ಬಾಯಿಗೆ ಸಲಾಕೆಯಿಂದ ತಿವಿದ ಬಾಲಕ ----------
ರಾಮ
ಸಳ
ಕೃಷ್ಣ
ಸಳನಿಗೆ ’ಹೊಯ್ ಸಳ’ ಎಂದು ಹೇಳಿದವರು__________
ಸಳ
ಗುರುಗಳು
ಜೈನಗುರುಗಳು
ಕಾಡಿನ ರಾಜ ---------
ಚಿರತೆ
ಸಿಂಹ
ಹುಲಿ
ಗಂಗೆ ಹರಿಯುವ ರಭಸವನ್ನು ತಡೆದವರು _______-
ವಿಷ್ಣು
ಭಗೀರಥ
ಶಿವ
ಅನಾರೋಗ್ಯದ ಸಿಂಹ ಪದ್ಯವನ್ನು ಬರೆದ ಕವಿ _________
ಫ.ಗು ಸಿದ್ಧಾಪುರ
ಅರುಣ ನರೇಂದ್ರ ಪಾಟೀಲ
ಗೋಪಾಲಕೃಷ್ಣ
ಕಪ್ಪೆಯ ಹಾಡು ಪದ್ಯವನ್ನು ಬರೆದವರು_______
ಫ.ಗು. ಸಿದ್ಧಾಪುರ
ಗೋಪಾಲಕೃಷ್ಣ ಶಗ್ರಿತ್ತಾಯ
ಅರುಣ ನರೇಂದ್ರ ಪಾಟೀಲ್
ಮುಳುಗದ ಸೂರ್ಯ ಪದ್ಯವನ್ನು ಬರೆದ ಕವಿ ............
ಜಿ.ಪಿ.ರಾಜರತ್ನಂ
ಎಚ್.ಎಸ್.ವೆಂಕಟೇಶಮೂರ್ತಿ
ಫ.ಗು.ಸಿದ್ಧಾಪುರ
