wayground logo

Free Printable Worksheets

NEW

Font size

S
M
L
XL
Worksheets

ರಸಪ್ರಶ್ನೆ

Total questions: 15

Worksheet time: 8mins

Name
Class
Date
1.

ಈ ಪ್ರಾಣಿಯ ಹೆಸರೇನು?

a)

ಹುಲಿ

b)

ಇಲಿ

c)

ಸಿಂಹ

d)

ಜಿಂಕೆ

2.

ಇಲ್ಲಿ ಕಾಣುವ ಪಕ್ಷಿಯ ಹೆಸರೇನು ?

a)

ಕೋಗಿಲೆ

b)

ಕಾಗೆ

c)

ನವಿಲು

d)

ಕೋಳಿ

3.

ಒತ್ತಕ್ಷರಗಳಲ್ಲಿ ಎಷ್ಟು ವಿಧಗಳಿವೆ?

a)

4 ವಿಧ

b)

2 ವಿಧ

c)

3 ವಿಧ

d)

1 ವಿಧ

4.

ಸಜಾತಿಯ ಒತ್ತಕ್ಷರ ಪದವನ್ನು ಗುರುತಿಸಿ

a)

ಅಮ್ಮ

b)

ನೃತ್ಯ

c)

ನಿತ್ಯ

d)

ಕರ್ರಗೆ

5.

ಮೂಲರೂಪದ ಒತ್ತಕ್ಷರವನ್ನು ಗುರುತಿಸಿ

a)

ಠ್ಠ

b)

ಮ್ಮ

c)

ಯ್ಯ

d)

ಖ್ಖ

6.

ತಲೆಕಟ್ಟು ರಹಿತ ಒತ್ತಕ್ಷರಕ್ಕೆ ಇದು ಉದಾಹರಣೆ

a)

ಬ್ಬ

b)

ಢ್ಢ

c)

ತ್ತ

d)

ಣ್ಣ

7.

ಇವು ಭಿನ್ನರೂಪದ ಒತ್ತಕ್ಷರಗಳು

a)

ತ್ತ, ನ್ನ ,ಮ್ಮ, ಯ್ಯ ರ್ರ ಲ್ಲ

b)

ಖ್ಖ, ಙ್ಙ ,ಟ್ಟ, ಣ್ಣ ವ್ವ

c)

ಗ್ಗ ಭ್ಭ ಷ್ಷ ಹ್ಹ ಳ್ಳ

d)

ತ್ತ ಧ್ಧ ರ್ರ ಸ್ಸ ಘ್ಘ

8.

ವ್ಯಂಜನಗಳಲ್ಲಿ ಎಷ್ಟು ವಿಧ ?

a)

ಮೂರು ವಿಧ

b)

ನಾಲ್ಕು ವಿಧ

c)

ಐದು ವಿಧ

d)

ಎರಡು ವಿಧ

9.

ಕ್+ ಕ್ + ಅ = ಕೂಡಿಸಿ ಬರೆದಾಗ

a)

ಕ್ರ

b)

ಕ್ಕ

c)

ಕ್ಣ

d)

ಕ್ಯ

10.

ಈ ಚಿತ್ರದ ಹೆಸರು ಅ ____ ಅಕ್ಷರದಿಂದ ಪ್ರಾರಂಭವಾಗುತ್ತದೆ .

a)

ಅಮ್ಮ

b)

ಅಕ್ಕ

c)

ಅನ್ನ

d)

ಅಕ್ಕಿ

11.

ಇವು ಭಿನ್ನರೂಪದ ಒತ್ತಕ್ಷರಗಳು

a)

ತ್ತ, ನ್ನ ,ಮ್ಮ, ಯ್ಯ ರ್ರ ಲ್ಲ

b)

ಖ್ಖ, ಙ್ಙ ,ಟ್ಟ, ಣ್ಣ ವ್ವ

c)

ಗ್ಗ ಭ್ಭ ಷ್ಷ ಹ್ಹ ಳ್ಳ

d)

ತ್ತ ಧ್ಧ ರ್ರ ಸ್ಸ ಘ್ಘ

12.

ದ್ + ದ್ + ಈ =

a)

ದ್ದೀ

b)

ದ್

c)

ದ್ದಿ

d)

ದ್ದು

13.

ಒಂದಕ್ಕಿಂತ ಹೆಚ್ಚು ಸಹಜ ವ್ಯಂಜನಗಳು ಸೇರಿ ಆಗುವ ಅಕ್ಷರಕ್ಕೆ ---------

a)

ಒತ್ತಕ್ಷರಗಳು / ಸಂಯುಕ್ತಾಕ್ಷರಗಳು

b)

ಸಜಾತಿ ಒತ್ತಕ್ಷರಗಳು

c)

ಸಜಾತಿ , ವಿಜಾತಿ ಒತ್ತಕ್ಷರಗಳು

d)

ವಿಜಾತಿ ಒತ್ತಕ್ಷರಗಳು

14.

ಅಜ್ಜ , ಬೆಟ್ಟ , ಬಣ್ಣ , ಹಬ್ಬ ,ಅವ್ವ ಇಲ್ಲಿರುವ ಪದಗಳು ಎಂತಹ ಒತ್ತಕ್ಷರಗಳು

a)

ಸಜಾತಿ ಒತ್ತಕ್ಷರಗಳು

b)

ವಿಜಾತಿ ಒತ್ತಕ್ಷರಗಳು

c)

ಸಜಾತಿ ಮತ್ತು ವಿಜಾತಿ ಒತ್ತಕ್ಷರಗಳು.

d)

ಒತ್ತಕ್ಷರಗಳು ಅಲ್ಲ

15.

ಯಾವ ಅಕ್ಷರಗಳಿಗೆ ಒತ್ತಕ್ಷರ ಗಳಿವೆ?

a)

ಕ ಯಿಂದ ಳ ವರೆಗೆ

b)

ಕ ಯಿಂದ ಮ ವರಿಗೆ

c)

ಅ ಯಿಂದ ಅಃ ವರಿಗೆ

d)

ಅಂ ಮತ್ತು ಆಃ

Similar Resources on Wayground