Font size
Worksheetsಕನ್ನಡ Quiz
Total questions: 18
Worksheet time: 9mins
ಕರಡಿಗೆ ಸಿಕ್ಕ ವಿಷಯ ಯಾವುದು? (Which topic did the bear get?)
ರೇಡಿಯೊ
ರೈಲು
ಮೊಬೈಲ್
ಹಿಮಾಲಯ
ಈ ವಾಕ್ಯದಲ್ಲಿದ್ದ ನಾಮಪದವನ್ನು ಗುರುತಿಸಿ. (Identify the noun type from the given sentence).
'ಈ ಪುಸ್ತಕ ದೊಡ್ಡಗಿದೆ'
ಅಂಕಿತನಾಮ
ರೂಢನಾಮ
ಅನ್ವರ್ಥಕನಾಮ
ವಸ್ತುವಾಚಕ
ಈ ಪದದ ಭೇದವನ್ನು (ಸಜಾತಿ / ವಿಜಾತಿ) ಗುರುತಿಸಿ. (Identify whether the given word is sajaati or vijaati.) -- 'ಭಾಗ್ಯ'
ಸಜಾತಿ
ವಿಜಾತಿ
ಹುತಾತ್ಮ ಬಾಲಕನ ಪೂರ್ಣ ಹೆಸರೇನು (What is the full name of sacrificed boy)?
ನಾರಾಯಣ
ನಾರಾಯಣ ಮಹಾಶಂಕರ ದೋನಿ
ಮಹಾದೇವ ದೋನಿ
ನಾರಾಯಣ ಮಹಾದೇವ ದೋನಿ
'ಹರಷ' -- ಈ ಪದದ ಅರ್ಥವೇನೂ?
ದುಃಖ
ಸಂತೋಷ
ಮರವು
ಯಾವುದು ಇಲ್ಲ
ಈ ವಾಕ್ಯವನ್ನು ಯಾರು ಯಾರಿಗೆ ಹೇಳಿದರು? (Who said this to whom) ?
"ಎಲ್ಲಿಗೆ ಹೋಗುತಿರುವೆ ಮಗು?"
ನಾರಾಯಣ, ಅಮ್ಮ
ಆನೆ, ಮೊಲ
ಮಕ್ಕಳು, ಗೋಪಿ
ಅಮ್ಮ, ನಾರಾಯಣ
ಈ ಪದದ ಅರ್ಥವೇನು? (What is the meaning of this word) ?
'ಸ್ವರಾಜ್ಯ'
ಸ್ವತಂತ್ರ
ನೆಮ್ಮದಿ
ಸಂತೋಷ
ಅಹಿಂಸೆ
ಈ ಪದದ ವಿರುಧಾರ್ತಕ ಪದ ಏನು? (What is the opposite word of given word) ?
'ಮುಕ್ತಾಯ'
ದುಃಖ
ಹಿಂಸೆ
ಪ್ರಾರಂಭ
ಸ್ಪರ್ಧೆ
ಈ ಪದ ಯಾವ ಸರ್ವನಾಮ? (Which type of pronoun is the given word) ?
'ತಾವು '
ಉತ್ತಮ ಪುರುಷ
ಮಧ್ಯಮ ಪುರುಷ
ಪ್ರಥಮ ಪುರುಷ
ಯೋಗವಾಹಕಗಳನ್ನು ಗುರುತಿಸಿ (select the yogavahakagalu -- multiple options):
ಅಂ
ಕ
ಅಃ
ಋ
'ದೂರ' - ಈ ಪದದ ವಿರುದ್ಧಾರ್ಥಕ ಪದವನ್ನು ಬರೆಯಿರಿ (choose the opposite word of - duura).
ಕತ್ತಿಲು
ಬೆಳಕು
ಹತ್ತಿರ
ಕೆಳಗೆ
ಈ ಲೇಖನ ಚಿಹ್ನೆವನ್ನು ಗುರುತಿಸಿ (identify this punctuation mark) - !
ಪೂರ್ಣವಿರಾಮ ಚಿಹ್ನೆ - purnavirama chihne
ಅಲ್ಪ ವಿರಾಮ ಚಿಹ್ನೆ - alp virama chihne
ಭಾವಸೂಚಕ ಚಿಹ್ನೆ- bhavasuchaka chihne
ಪ್ರಶ್ನಾರ್ಥಕ ಚಿಹ್ನೆ - prashnarthaka chihne
ಸೂರ್ಯ - ಈ ಪದದ ಸಮಾನಾರ್ಥಕ ಪದವನ್ನು ಗುರುತಿಸಿ (choose the synonym of the word - surya)
ನಭ
ಭಾಸ್ಕರ
ನೇತ್ರ
ಜನನಿ
ಗಗನದಲ್ಲಿ ಏನು ಹಾರುತ್ತವೆ (what is flying in the sky)?
ಚಿರತೆ
ಹಕ್ಕಿ
ಕರಡಿ
ಸಿಂಹ
ಶಿಕ್ಷಕ - ಈ ಪದದ ಬಹು ವಚನವನ್ನು (plural) ಗುರುತಿಸಿ.
ಶಿಕ್ಷಕಗಳು
ಶಿಕ್ಷಕಿ
ಶಿಕ್ಷಕಿಯರು
ಶಿಕ್ಷಕರು
ಲಿಂಗ ಬದಲಿಸಿ - ' ಅತ್ತೆ ' (change the gender)
ಅತ್ತಿ
ಮಾವ
ಮಾವಿ
ಯಾವುದು ಇಲ್ಲ
ಪ್ರಾಣಿ-ಪಕ್ಷಿಗಳ ಸಭೆಯನ್ನು ಕರೆದವರು ಯಾರು? (Who called the meeting of the birds and animals) ?
ಸಿಂಹಿನಿ
ಸಿಂಹ
ಗಿಳಿ
ಕರಡಿ
ನಾಲುಮೆಯ ಮಿತ್ರ ಯಾರು (who is the best friend)?
ನಾರಾಯಣ
ರಾಜು
ಗೋವಿಂದ
ಗೋಪಿ
