NEW
Font size
S
M
L
XL
Worksheets5 th (2L) Term 3, Class test-1
Total questions: 15
Worksheet time: 15mins
Name
Class
Date
1.
ಕಾಡಿನ ಅಧಿಪತಿ ಯಾರು?
a)
ಆನೆ
b)
ಸಿಂಹ
2.
ಆನೆಯು ಎಲ್ಲಾ ಪ್ರಾಣಗಳಿಂದಲೂ....... ಯನ್ನು ಗಳಿಸಿತ್ತು.
a)
ಮೆಚ್ಚುಗೆ
b)
ತಿರಸ್ಕಾರ
3.
ಆನೆಯು ಯಾವುದರಲ್ಲಿ ವಿವರ ಬರೆದು ತರಲು ಸೂಚನೆ ನೀಡಿತ್ತು.
a)
ಫಲಕ
b)
ಪುಸ್ತಕ
4.
ತಾಣ ಪದದ ಅರ್ಥ
a)
ಸ್ಥಳ
b)
ತಂಪು
5.
ಅಧಿಪತಿ ಪದದ ಅರ್ಥ
a)
ನಾಯಕ
b)
ಸೇವಕ
6.
ಮನುಷ್ಯರು ಕಡಿಮೆ ಆಹಾರ ನೀಡುತ್ತಾರೆ ಎಂದು ದೂರು ಬರೆದವರು ಯಾರು?
a)
ಎತ್ತು
b)
ಆಮೆ
7.
ಮುದ್ದಿಸು ಪದದ ಅರ್ಥ
a)
ದ್ವೇಷಿಸು
b)
ಪ್ರೀತಿಸು
8.
ಇವುಗಳನ್ನು ಇನ್ನೊಮ್ಮೆ.................... ಚಚಿ೯ಸೋಣ.
a)
ಪರಿಶೀಲಿಸಿ
b)
ತಿಳಿಸಿ
9.
'ನಾಯಕ 'ವಚನ ಬದಲಿಸಿ ಬರೆಯಿರಿ.
a)
ನಾಯಕಗಳು
b)
ನಾಯಕರು
10.
'ಅಣ್ಣ' ಪದದ ವಚನ ಬದಲಿಸಿ ಬರೆಯಿರಿ.
a)
ಅಣ್ಣಂದಿರು
b)
ಅಣ್ಣಗಳು
11.
ಕಾಡು ನಿಮಗೂ ಬೇಕು ಎಂದು ಎಚ್ಚರಿಸಿದವರು ಯಾರು?
a)
ಜಿಂಕೆ
b)
ಕರಡಿ
12.
ಮದ್ದು ಗುಂಡುಗಳನ್ನು ಸಿಡಿಸಬೇಡಿ ಎಂದು ಹೇಳಿದವರು ಯಾರು?
a)
ನಾಯಿ
b)
ಮಂಗ
13.
ಪ್ರಾಣಿಗಳು ಈ ದಿನದ............. ಸಿದ್ಧವಾಗಿ ಬಂದಿದ್ದವು.
a)
ಸಭೆಗೆ
b)
ಕಾಯ೯ಕ್ರಮಕ್ಕೆ
14.
ದೂರು ಪದದ ಅಥ೯
a)
ಹತ್ತಿರ
b)
ನಿಂದಿಸು
15.
ರೈತ ಪದದ ವಚನ ಬದಲಿಸಿ ಬರೆಯಿರಿ.
a)
ರೈತರು
b)
ರೈತಗಳು
Reset
