wayground logo

Free Printable Worksheets

NEW

Font size

S
M
L
XL
Worksheets

Grade-5

Total questions: 15

Worksheet time: 15mins

Name
Class
Date
1.

ಮಾಲಿನ್ಯ ತಗುಲಿದ್ದು.

a)

ಗೆಳೆಯರಿಗೆ

b)

ತಾಯಿಗೆ

c)

ಅಪ್ಪನಿಗೆ

d)

ತಂಗಿಗೆ

2.

ಮಾಲಿನ್ಯದ ನದಿಯಲ್ಲಿ ಸ್ನಾನ ಮಾಡಿದ ಮಕ್ಕಳನ್ನು ಆಸ್ಪತ್ರೆಯನ್ನು ಸೇರಿಸಿದವರು

a)

ಊರಿನ ಜನರು

b)

ಮಕ್ಕಳ ಮನೆಯವರು

c)

ದಾರಿ ಹೋಕರು

d)

ಯಾರು ಅಲ್ಲ

3.

’ಮನೆಯೊಳಗೆ’ ಈ ಪದದ ಸಂಧಿ ಗುರುತಿಸಿ

a)

ಲೋಪ ಸಂಧಿ

b)

ಗುಣ ಸಂಧಿ

c)

ಆಗಮ ಸಂಧಿ

d)

ಆದೇಶ ಸಂಧಿ

4.

ಅಧಿಪತಿ ಪದದ ಅರ್ಥ

a)

ನಾಯಕ

b)

ಸೇವಕ

c)

ಕೂಲಿಗಾರ

d)

ಎಲ್ಲವೂ

5.

ಪ್ರಾಣಿಗಳು ಈ ದಿನದ ______________ ಸಿದ್ಧವಾಗಿ ಬಂದಿದ್ದವು

a)

ಮದುವೆಗೆ

b)

ಶಾಲೆಗೆ

c)

ಯಾವುದೂ ಅಲ್ಲ

d)

ಸಭೆಗೆ

6.

’ಮನುಷ್ಯರು ಕಡಿಮೆ ಆಹಾರ ನೀಡುತ್ತಾರೆ’ ಎಂದು ಹೇಳಿದವರು

a)

ನಾಯಿ

b)

ಕತ್ತೆ

c)

ಕರಡಿ

d)

ಎತ್ತು

7.

ಗಾಂಧೀಜಿಯವರ ತಾಯಿಯ ಹೆಸರು

a)

ಗಂಗ

b)

ಪುತಲೀಬಾಯಿ

c)

ಪಾರ್ವತಿ

d)

ಸ್ನೇಹಿತೆ

8.

ಗಾಂಧೀಜಿಯವರ ಮತ್ತೊಂದು ಹೆಸರು

a)

ನೆಹರು

b)

ಮಾಸ್ತಿ

c)

ಮೋನುಪಾಪು

d)

ಭಗತ್ ಸಿಂಗ್

9.

’ಶಿಕ್ಷಕ’ ಈ ಪದವು ಇದಕ್ಕೆ ಉದಾಹರಣೆ

a)

ರೂಢನಾಮ

b)

ಅಂಕಿತ ನಾಮ

c)

ಅನ್ವರ್ಥಕನಾಮ

d)

ಯಾವುದೂ ಅಲ್ಲ

10.

’ನದಿ’ ಈ ಪದದ ಬಹುವಚನ ರೂಪ

a)

ನದಿಂದಿರು

b)

ನದಿ

c)

ನದಿರು

d)

ನದಿಗಳು

11.

ಬರಹಗಾರ- ಈ ಪದದ ಸ್ತ್ರೀಲಿಂಗ ರೂಪ

a)

ಬರಹಗಾರ್ತಿ

b)

ಬರಹಗಾರು

c)

ಬರಗಾರು

d)

ಯಾವುದೂ ಅಲ್ಲ

12.

ಸದಾ ಉರಿಯುತ್ತಿರಬೇಕಾದ್ದದ್ದು

a)

ದೀಪ

b)

ಬೆಂಕಿ

c)

ಬೆಳಕು

d)

ಕಾವು

13.

ಸ್ವಾತಂತ್ರ್ಯದ ಹಣತೆ ಪದ್ಯವನ್ನು ಬರೆದವರು

a)

ಮಾಸ್ತಿ

b)

ಚಂಪಾ

c)

ಕುವೆಂಪು

d)

ಚಂದ್ರಶೇಖರ್ ಕಂಬಾರ

14.

ಕೈ ತುಂಬಾ ___________ ಬೇಕು.

a)

ಬರಹ

b)

ಊಟ

c)

ಆಟ

d)

ಕೆಲಸ

15.

ಎದೆಯ ತುಂಬ __________ ತುಳುಕಬೇಕು.

a)

ದ್ವೇಷ

b)

ಗೌರವ

c)

ಅಸೂಯೆ

d)

ಪ್ರೀತಿ