WorksheetsKannada grade 3 to 5
Total questions: 10
Worksheet time: 5mins
Name
Class
Date
1.
'ಮ್ಯಾವ್' ಎಂದವರು ಯಾರು?
a)
ನಾಯಿ
b)
ಕೋಳಿ
c)
ಬೆಕ್ಕು
2.
ದೋಣಿ ಎಲ್ಲಿ ಚಲಿಸುತ್ತದೆ?
a)
ಗಾಳಿಯಲ್ಲಿ
b)
ನೀರಿನಲ್ಲಿ
c)
ಆಕಾಶದಲ್ಲಿ
3.
ಮಕ್ಕಳು ಯಾವುದನ್ನು ಮರೆಯಬಾರದು?
a)
ಶಾಂತಿಯ ಪಾಠ
b)
ದ್ವೇಷ
c)
ಪ್ರೀತಿ
4.
ಕಣ್ನನಿನ ಹಿತಕ್ಕೆ ಇದು ಒಳ್ಳೆಯದು.
a)
ಮೂಲಂಗಿ
b)
ಕ್ಯಾರೆಟ್
c)
ಬದನೆ ಕಾಯಿ
5.
ಕೆಳಗಿನವುಗಳಲ್ಲಿ ಯಾವುದು ಅನ್ವಥ೯ ನಾಮ?
a)
ಕುರುಡ
b)
ಮಂಗಳೂರು
c)
ಮರ
6.
'Gift' ಪದದ ಕನ್ನಡ ಅನುವಾದ.............
a)
ಉದ್ಯಾನವನ
b)
ಉಡುಗೊರೆ
c)
ಉದ್ಯೋಗ
7.
ಅಂಕಿತನಾಮ ಉದಾಹರಣೆ...............?
a)
ರಾಮ
b)
ಬೆಳಗಾವಿ
c)
ಕುಂಟ
8.
ಸಮುದ್ರ ನೀರು................ ಆಗಿರುತ್ತದೆ.
a)
ಸಿಹಿ
b)
ಉಳಿ
c)
ಉಪ್ಪು
9.
ವಾಕ್ಯಗಳಲ್ಲಿ.............. ವಿಧಗಳು.
a)
4
b)
3
c)
5
10.
'ದೂರ' ಪದದ ವಿರುದ್ಧ ಪದ.
a)
ಹತ್ತಿರ
b)
ಬಹುದೂರ
c)
ದಾರ
100 %
