NEW
Font size
S
M
L
XL
WorksheetsKannada
Total questions: 10
Worksheet time: 5mins
Name
Class
Date
1.
ಒಗ್ಗಟ್ಟಿನಲ್ಲಿ........ ಇದೆ.
a)
ಛಲ
b)
ಆಸೆ
c)
ಬಲ
d)
ದ್ವೇಷ
2.
ಒಟ್ಟಿಗೆ ಬಾಳುವ ಆನಂದ ಇದೊಂದು
a)
ಜನಪದ ಕಥೆ
b)
ಹಾಡ್ಗತೆ
c)
ಸಣ್ಣಕತೆ
d)
ಯಾವುದೂ ಅಲ್ಲ
3.
"ಕಂಟಕ "ಪದದ ಅರ್ಥ
a)
ಓಡಾಡು
b)
ಕೇಡು
c)
ಸುಡು
d)
ನಲಿದಾಡು
4.
ಗುಂಡನೆಯ ಕಲ್ಲು ಎಲ್ಲಿತ್ತು
a)
ಜಾಲಿಮರದ ಕೆಳಗೆ
b)
ಹುಣಸೆ ಮರದ ಕೆಳಗೆ
c)
ಬೇವಿನ ಮರದ ಕೆಳಗೆ
d)
ತೇಗದ ಮರದ ಕೆಳಗೆ
5.
ಬೇವಿನ ಮರವನ್ನು ಜನರು ಏನೆಂದು ಕರೆಯುತ್ತಿದ್ದರು
a)
ದೇವರು
b)
ಮರದೇವತೆ
c)
ಊರದೇವತೆ
d)
ಅಮ್ಮನ ಮರ
6.
ಗುಂಡನೆಯ ಕಲ್ಲನ್ನು ಜನರು ಏನೆಂದು ಕರೆಯುತ್ತಿದ್ದರು
a)
ಊರಕಲ್ಲು
b)
ಬೀಸುವ ಕಲ್ಲು
c)
ಅಮ್ಮನ ಕಲ್ಲು
d)
ಕರಿಕಲ್ಲು
7.
ರೈತನು ಮರವನ್ನು ನೋಡಿ ಏನು ಮಾಡಿಸಲು ತನ್ನ ಮಕ್ಕಳಿಗೆ ಹೇಳಿದನು
a)
ರಂಟೆ
b)
ಕುಂಟೆ
c)
ಚಕ್ರ
d)
ಹಲಗೆ
8.
ಎಲ್ಲರು ಒಟ್ಟಾಗಿ ಬಾಳಿದರೆ,ಎಲ್ಲರು..... ಇರಬಹುದು.
a)
ಸುಖವಾಗಿ
b)
ದುಃಖದಿಂದ
c)
ಗೆಲುವಿನಿಂದ
d)
ಸೋಲಿನಿಂದ
9.
ಕನ್ನಡದಲ್ಲಿರುವ ಒಟ್ಟು ಅಕ್ಷರಗಳು
a)
೧೩
b)
೪೯
c)
೩೫
d)
೯
10.
"ಅ" ಇದೊಂದು ........ ಅಕ್ಷರವಾಗಿದೆ
a)
ವ್ಯಂಜನಾಕ್ಷರ
b)
ಯೋಗವಾಹ
c)
ಸ್ವರಾಕ್ಷರ
d)
ಹ್ರಸ್ವಸ್ವರ
Reset
