Free Printable Worksheets
Font size
More settings
ಕ್ರಿಸ್ತನ ಪವಿತ್ರ ಜನ್ಮಭೂಮಿ ಯಾವುದು ? ಬೆತ್ಲಹೇಮ್ ಜರ್ಮನಿ
ಬೆತ್ಲಹೇಮ್
ಜರ್ಮನಿ
______________ ನಮ್ಮ ಸಾಂಸ್ಕೃತಿಕ ಬದುಕಿನ ಅಂಗಗಳಾಗಿವೆ.
ಮನೆಗಳು
ಹಬ್ಬಗಳು
ಭಕ್ತರು _____________ ಕೂಡುವರು.
ನೋಡಲು
ಆರಾಧನೆಗೆ
ಶಿವನ ಪ್ರಣಯಕಾಂತೆ ________________
ಕಮಲಾ
ಗಿರಿಜೆ
ದೇವನಿಗೆ _______ ಗುಡಿ ಸಾಕು.
ಮನೆ
ಎದೆಯ
ವಿಷ್ಣುವು ಯಾರು ?
ವಿಶ್ವದರಸು
ಬೆಟ್ಟದೊಡೆಯ
ಭಗತ್ ಸಿಂಗ್ ರ ತಂದೆಯ ಹೆಸರೇನು ?
ಕಿಶನ್ ಸಿಂಗ್
ಅರುಣ್ ಸಿಂಗ್
ಅಜಿತ್ ಸಿಂಗ್ ಯಾರು?
ಭಗತ್ ಸಿಂಗ್ ರ ಸೋದರ
ಕಿಶನ್ ಸಿಂಗ್ ರ ಸೋದರ
ಹೆಚ್ಚು ಪದದ ವಿರುದ್ಧ ಪದ.
ಕಡಿಮೆ
ಬದುಕು
ಮೇಲೆ ಪದದ ವಿರುದ್ಧ ಪದ.
ಕೆಳಗೆ
ಬಹಳ
View all
10 questions
ಒಗ್ಗಟ್ಟಿನ ಕೆಲಸ
Worksheet
•
4th - 5th Grade
8 questions
Varnamale
5th Grade
7 questions
grade 5 3rd lang kan
15 questions
ಗುಣಿತಾಕ್ಷರಳು
Ravikumar