Wayground logo

Free Printable Worksheets

Font size

S
M
L
XL
Worksheets

Varnamale

Total questions: 8

Worksheet time: 4mins

Name
Class
Date
1.

1. ವಣ೯ಮಾಲೆಯಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ.

a)

೧೨

b)

೬೫

c)

೪೯

d)

೩೪

2.

2. ವಣ೯ಮಾಲೆಯಲ್ಲಿ ಎಷ್ಟು ವಿಧ?

a)

೫

b)

೮

c)

೧

d)

೩

3.

3. "ಸ್ವರ" Trranslate the word in English.

a)

Consonants

b)

Vowel

c)

Alphabet

d)

Yogavahaka

4.

4. ಸ್ವರಗಳಲ್ಲಿ ಎಷ್ಟು ವಿಧ?

a)

೩

b)

೧

c)

೫

d)

೮

5.

5. ಹ್ರಸ್ವ ಸ್ವರಗಳು ಎಷ್ಟು

a)

೫

b)

೬

c)

೭

d)

೮

6.

6. ಯೋಗವಾಹಕಗಳು ಯಾವುವು

a)

ಅಂ ಅಃ

b)

ಖದ

c)

ಙಞ

d)

ಓಒ

7.

7. ವ್ಯಂಜನಗಳು ಎಲ್ಲಿಂದ ಎಲ್ಲಿಯವರೆಗೆ

a)

ರ-ಗ

b)

ಕ-ಳ

c)

ಕ-ಮ

d)

ಅ-ಅಃ

8.

8. ಸ್ವತಂತ್ರ ವಾಗಿ ಉಚ್ಚರಿಸುವ ಅಕ್ಷರಗಳು ________

a)

ವ್ಯಂಜನಗಳು

b)

ಅಕ್ಷರ

c)

ಸ್ವರ

d)

ಯೋಗವಾಹಕಗಳು