WorksheetsOttige baluva ananda
Total questions: 10
Worksheet time: 5mins
Name
Class
Date
1.
1. "ಹಳ್ಳಿ " ಪದದ ವಿರುದ್ಧ ಪದ ________
a)
ಬಳ್ಳಿ
b)
ಕಳ್ಳಿ
c)
ಪೊಟ್ಟಣ
d)
ಪಟ್ಟಣ
2.
2. "ಹಿಕ್ಕೆ" ಪದದ ಸಮನಾಥ೯ಕ ಪದ____
a)
ಪಿಕ್ಕೆ
b)
ಮಲ
c)
ಹಾಲು
d)
ಪಾದ
3.
3. "ನೇಗಿಲು " Translate the word in english
a)
Flash
b)
Tag
c)
Slow
d)
Plough
4.
4. ಗುಂಡನೆಯ ಕಲ್ಲು ಎಲ್ಲಿತ್ತು?
a)
ಮರದ ಮೇಲೆ
b)
ಮರದಿಂದ ದೂರ
c)
ಮನೆಯ ಒಳಗೆ
d)
ಮರದ ಕೆಳಗೆ
5.
5. ಬೇವಿನ ಮರವನ್ನು ಜನ _______ಕರೆಯುತ್ತಿದ್ದರು
a)
ಅಮ್ಮನ ಮರ
b)
ಅಮನ್ ಮರ
c)
ಆಮನ ಮರ
d)
ಆಮನ ಮಾರ
6.
6. " ಜಂಬ" ಸಮನಾಥ೯ಕ ಪದ
a)
ಕೊಂಬು
b)
ಪಂಬ
c)
ಗವ೯
d)
ಕೋಪ
7.
7. "ವಿಭೂತಿ" ಪದದ ಸಮನಾಥ೯ಕ ಪದ
a)
ಗೋದಿ
b)
ಭಸ್ಮ
c)
ಗೋವ
d)
ರಾಗ
8.
8. ಸ್ವರಗಳಲ್ಲಿ ಎಷ್ಟು ವಿಧ
a)
೪
b)
೩
c)
೮
d)
೩೪
9.
9. ವ್ಯಂಜನಗಳು ಒಟ್ಟು ಎಷ್ಟು ಅಕ್ಷರಗಳಿವೆ.
a)
೫೬
b)
೨೪
c)
೩೪
d)
೧೩
10.
10. ಸುಖ ಪದದ ವಿರುದ್ಧ ಪದ
a)
ದೂರ
b)
ದುಃಖ
c)
ಸವಿ
d)
ಕವಿ
100 %
