NEW
Font size
Worksheetsನದಿಯ ಅಳಲು
Total questions: 15
Worksheet time: 11mins
ಮಕ್ಕಳ ಮೈಮೇಲೆಲ್ಲಾ ದಪ್ಪದಪ್ಪ ಗುಳ್ಳೆಗಳು ಎದ್ದು ________
ನೋವು
ತುರಿಕೆ
ಸಂತೋಷ
ಆಸಕ್ತಿ
ಆತಂಕ ಪದದ ಅರ್ಥ
ಚಿಂತೆ
ಭಯ
ಯೋಚನೆ
ಹಿಂಸೆ
ಮಲಿನಗೊಂಡ ನದಿ ಇಲ್ಲಿತು.
ಶಾಲೆಯ ಪಕ್ಕದಲ್ಲಿ
ಮನೆಯ ಪಕ್ಕದಲ್ಲಿ
ಊರಿನ ಪಕ್ಕದಲ್ಲಿ
ಮನೆಯ ಮುಂಭಾದಲ್ಲಿ
ಮಕ್ಕಳು ಬೆಳಗ್ಗೆ ________ ಹೋಗಿದ್ದರು.
ಸ್ನಾನಮಾಡಲು
ಕೆಲಸಮಾಡಲು
ಆಟವಾಡಲು
ಚಿತ್ರಬರೆಯಲು
ಅಸ್ವಸ್ಥಗೊಂಡ ಮಕ್ಕಳನ್ನು ಆಸ್ವತ್ರೆಗೆ ಸೇರಿಸಿದವರು ಇವರು.
ಜನರು
ಸ್ನೇಹಿತರು
ಮಕ್ಕಳು
ದಾರಿಹೋಕರು
ಇವರಿಗೆ ಮಾಲಿನ್ಯದ ಸೋಂಕು ತಗುಲಿತು.
ಮಕ್ಕಳಿಗೆ
ವೈದ್ಯರಿಗೆ
ಜನರಿಗೆ
ಜಲದೇವತೆಗೆ
ಮಲಿನ ನದಿಯು ಮನುಷ್ಯರ ಜೀವಕ್ಕೆ ________
ಉಪಕಾರಿ
ಸಹಕಾರಿ
ಅಪಾಯಕಾರಿ
ಆರೋಗ್ಯಕಾರಿ
ಸಂಕುಲ ಪದದ ಅರ್ಥ
ಗುಂಪು
ಗಲೀಜು
ಭಯ
ಎಚ್ಚರಿಕೆ
ನನ್ನ ಮೇಲಾಗುತ್ತಿರುವ ಮನುಷ್ಯರ ________ ಸಂಪೂರ್ಣವಾಗಿ ನಿಲ್ಲಬೇಕು.
ಸೌಜನ್ಯ
ಕಾರುಣ್ಯ
ಪ್ರೀತಿ
ದೌರ್ಜನ್ಯ
ನಮ್ಮವರೇನು ಶುದ್ಧಳಾಗಿ ಹರಿಯಬಾರದೆಂದು ತಾಕೀತು ಮಾಡಿದ್ದಾರೆಯೇ?
ನಿನ್ನ ನೀರಿನಿಂದ ನಮಗೀಗ ಉಳಿಗಾಲವಿಲ್ಲ.ಈ ಮಾತನ್ನು ಹೇಳಿದವರು
ದಿಲೀಪ್
ದೀಪಕ್
ರೀಟಾ
ಮನೋಹರ
ನದಿಯ ಮಧ್ಯದಿಂದ ಧುತ್ತನೆ ಪ್ರತ್ಯಕ್ಷರಾದರು.
ಜಲದೇವತೆ
ರೆಹಮಾನ್
ವೈದ್ಯರು
ಶಾಂತಲೆ
ಮಕ್ಕಳು ಯಾರ ಸಹಕಾರದೊಂದಿಗೆ ನದಿ ಸ್ವಚ್ಛತೆಯ ಜವಾಬ್ದಾರಿಯನ್ನು ವಹಿಸಿಕೊಂಡರು.
ವೈದ್ಯರು ಮತ್ತು ಮಕ್ಕಳಿಂದ
ಹೆತ್ತವರ ಮತ್ತು ಊರಿನವರೊಂದಿಗೆ
ಊರಿನವರಿಂದ ಮತ್ತು ವೈದ್ಯರಿಂದ
ಸಹಪಾಠಿಗಳು ಮತ್ತು ಜಲದೇವತೆಯೊಂದಿಗೆ
ನಮ್ಮ ಗೆಳೆಯರ ಸ್ಥಿತಿ ಹೇಗಿದೆ ಡಾಕ್ಟರ್? ಈ ಮಾತನ್ನು ಯಾರು ಹೇಳಿದರು.
ದಿಲೀಪ್
ರಮ್ಯ
ದೀಪಕ್
ರೀಟಾ
ಸಜಾತೀಯ ಸಂಯುಕ್ತಾಕ್ಷರಕ್ಕೆ ಇದು ಉದಾಹರಣೆಯಾಗಿದೆ.
ವಸ್ತ್ರ
ಅಪ್ಪ
ಚಕ್ರ
ಸ್ತ್ರೀ
ವಿಜಾತೀಯ ಸಂಯುಕ್ತಾಕ್ಷರಕ್ಕೆ ಇದು ಉದಾಹರಣೆಯಾಗಿದೆ.
ಡ್ಗ
ರ್ರ
ಪ್ಪ
ಜ್ಜ
