NEW
Font size
Worksheetsಪರಿಸರ 2
Total questions: 20
Worksheet time: 20mins
ನಿನ್ನ ತಂದೆಯ ಅಪ್ಪನ ಹೆಂಡತಿಯ ಮಗಳು ನಿನಗೆ.......
ತಂಗಿ
ಅತ್ತೆ
ತಾಯಿ
ಚಿಕ್ಕಮ್ಮ
ಅವಿಭಕ್ತ ಕುಟುಂಬದಲ್ಲಿರುವವರು
ಅಜ್ಜ, ತಂದೆ, ತಾಯಿ, ಮಕ್ಕಳು
ತಂದೆ, ತಾಯಿ
ತಂದೆ, ಮಕ್ಕಳು
ಯಾವುದು ಅಲ್ಲ
ನಿನ್ನ ತಾಯಿಯ ಗಂಡನ ಮಗಳು ನಿನಗೆನಾಗಬೇಕು ?
ಅಜ್ಜ
ಅತ್ತೆ
ಸಹೋದರಿ
ಚಿಕ್ಕಮ್ಮ
ಪೋಷಕರೊಂದಿಗೆ ಮಕ್ಕಳು ಮಾತ್ರ ಇರುವ ಸಣ್ಣ ಕುಟುಂಬಗಳಿಗೆ ..........ಎನ್ನುವರು.
ಅವಿಭಕ್ತ ಕುಟುಂಬ
ವಿಭಕ್ತಿ ಕುಟುಂಬ
ಮನೆ
ಶಾಲೆ
ರಾಮುವಿನ ತಾಯಿಯ ಅತ್ತೆ ರಾಮುವಿನ ತಂದೆಗೆ ಆಗುವ ಸಂಭಂದ
ಸಹೋದರಿ
ತಾಯಿ
ಅಜ್ಜ
ಅತ್ತೆ
ಎರಡಕ್ಕಿಂತ ಹೆಚ್ಚು ತಲೆಮಾರು ಇರುವ ಕುಟುಂಬವನ್ನು ..............ಎನ್ನುವರು
ಅವಿಭಕ್ತ ಕುಟುಂಬ
ಮನೆ
ವಿಭಕ್ತ ಕುಟುಂಬ
ಆಶ್ರಮ
ಕೆಳಗಿನ ಯಾವ ಜೀವಿಗಳಲ್ಲಿ ಸಮುದಾಯ ಕಂಡು ಬರುತ್ತದೆ.
ಜೇನುಹುಳುಗಳು
ಇರುವೆಗಳು
ಮನುಷ್ಯರು
ಎಲ್ಲವೂ
ಯಾವುದು ಕೃಷಿ ಚಟುವಟಿಕೆಯಲ್ಲ
ಕಟಾವು
ವ್ಯಾಪರ
ಬಿತ್ತನೆ
ರಾಸಿ
ಇದೊಂದು ಕೃಷಿಯೊಂದಿಗೆ ಮಾಡುವ ಉಪ ಕಸುಬಾಗಿದೆ.
ಹೈನುಗಾರಿಕೆ
ಕೈಗಾರಿಕೆ
ಕಮ್ಮಾರಿಕೆ
ಬಡಿಗ
ಈ ಕಸುಬನ್ನು ಗ್ರಾಮಗಳಲ್ಲಿ ಕಾಣುವುದಿಲ್ಲ.
ಕೃಷಿ
ಬುಟ್ಟೆ ಹೆಣೆಯುವುದು
ಕಾರು ತಯಾರಿಕೆ
ಕೋಳಿ ಸಾಕಾಣಿಕೆ
ಭಾರತದಲ್ಲಿ ಎಷ್ಟು ಮಂದಿಗೆ ಕೃಷಿಯೇ ಜೀವನಾಧಾರ.
ಶೇ ,30
ಶೇ 90
ಶೇ 50
ಶೇ 70
ನಗರ ಸಮುದಾಯದಲ್ಲಿ ಇದು ಕಂಡು ಬರುತ್ತದೆ.
ಒಳ ಚರಂಡಿ
ವರ್ತಲ ರಸ್ತೆ
ಉದ್ಯಾನವನ
ಎಲ್ಲವೂ
ದಟ್ಟ ಅರಣ್ಯಗಳಲ್ಲಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳ ಗುಂಪೇ.
ಗ್ರಾಮ ಸಮುದಾಯ
ನಗರ ಸಮುದಾಯ
ಬುಡಕಟ್ಟು ಸಮುದಾಯ
ಅರಣ್ಯ ಸಮುದಾಯ
ಯೆರವರು ಬುಡಕಟ್ಟು ಸಮುದಾಯ ಕಂಡು ಬರು ಜಿಲ್ಲೆ ..........
ದಕ್ಷಿಣ ಕನ್ನಡ
ಕೊಡಗು
ಮೈಸೂರು
ಉತ್ತರ ಕನ್ನಡ
ಸೋಲಿಗರು ಬುಡಕಟ್ಟು ಸಮುದಾಯ ಕಂಡು ಬರುವ ಜಿಲ್ಲೆ.
ಮೈಸೂರು
ಕೊಡಗು
ಮಂಗಳೂರು
ಮಂಡ್ಯ
ಕೊರಗರು ಬುಡಕಟ್ಟು ಸಮುದಾಯ ಇರುವುದು.
ಮಂಡ್ಯ ಜಿಲ್ಲೆ
ಮೈಸೂರು ಜಿಲ್ಲೆ
ಕೊಡಗು ಜಿಲ್ಲೆ
ದಕ್ಷಿಣ ಕನ್ನಡ ಜಿಲ್ಲೆ
ಕೆಳಗಿನವುಗಳಲ್ಲಿ ಸಾಹಸ ಕ್ರೀಡೆ ಯಾವುದು ?
ಉದ್ದ ಜಿಗಿತ
ಆಕಾಶ ನೆಗೆತ
ಗುಂಡು ಎಸೆತ
ಕಬಡ್ಡಿ
ಇದರಲ್ಲಿ ಗ್ರಾಮೀಣ ಸಾಹಸ ಕ್ರೀಡೆ ಯಾವುದು ?
ಪರ್ವತಾರೋಹಣ
ಆಕಾಶ ನೆಗೆತ
ಪರ್ವತ ಚಾರಣ
ಕುಸ್ತಿ
ಮೌಂಟ್ ಎವರೆಸ್ಟ್ ಶಿಖರ ಏರಿದ ಮೊದಲ ಭಾರತೀಯ ಮಹಿಳೆ.
ಬಚೇಂದ್ರಿ ಪಾಲ್
ಪಿ ಟಿ ಉಷಾ
ಸಾನಿಯಾ ಮಿರ್ಜಾ
ಸುನಿತಾ ವಿಲಿಯಮ್ಸ್
ಅತ್ಯಂತ ಎತ್ತರವಾದ ಮೌಂಟ್ ಎವರೆಸ್ಟ್ ಶಿಖರವನ್ನು ಪ್ರಪ್ರಥಮ ಬಾರಿಗೆ ಏರಿದವರು.
ಮಾರ್ಕೋನಿ
ಬಚೇಂದ್ರಿ ಪಾಲ್
ಎಡ್ಮಂಡ್ ಹಿಲರಿ
ಮೈಕೆಲ್ ಫ್ಯಾರಡೆ
