Worksheets5 ನೇ ತರಗತಿ ಕನ್ನಡ ರಸಪ್ರಶ್ನೆ
Total questions: 10
Worksheet time: 8mins
Name
Class
Date
1.
ಕೆಳಗಿನ ಅಕ್ಷರಗಳಲ್ಲಿ ಅನುನಾಸಿಕ
a)
ಕ
b)
ಟ
c)
ಮ
d)
ಯ
2.
ಅಂ ಮತ್ತು ಅಃ ಇವುಗಳನ್ನು ಯಾವ ಹೆಸರಿನಿಂದ ಕರೆಯುವರು?
a)
ಸ್ವರಗಳು
b)
ವ್ಯಂಜನಗಳು
c)
ಅಲ್ಪಪ್ರಾಣ
d)
ಯೋಗವಾಹಗಳು
3.
ಧರೆ ಇದರ ಸಮಾನಾರ್ಥಕ ಪದ
a)
ಸೂರ್ಯ
b)
ಆಕಾಶ
c)
ಭೂಮಿ
d)
ಚಂದ್ರ
4.
ಆತಂಕ ಸಮಾನಾರ್ಥಕ ಪದ
a)
ಭಯ
b)
ಅಪಾಯ
c)
ಉಪಾಯ
d)
ಸಹಾಯ
5.
? – ಚಹ್ನೆಯ ಹೆಸರು
a)
ಪೂರ್ಣವಿರಾಮ
b)
ಅಲ್ಪ ವಿರಾಮ
c)
ಪ್ರಶ್ನಾರ್ಥಕ
d)
ಉದ್ಧರಣ
6.
ಸ್+ಅ ರ್+ಓ ವ್+ಅ ರ್+ಅ ಗುಣಿತಾಕ್ಷರಗಳನ್ನು ಕೂಡಿಸಿ ಬರೆದಾಗ
a)
ಸರಾವರಾ
b)
ಸರುವರು
c)
ಸಾರವಾರ
d)
ಸರೋವರ
7.
ಗೌಡತಿ ಅನ್ಯಲಿಂಗ ರೂಪ
a)
ಗಾವಡಿ
b)
ಗಾಡಿ
c)
ಗೌಡ
d)
ಗೌಂಡಿ
8.
ಕನ್ನಡ ವರ್ಣಮಾಲೆಯ ಸ್ವರಾಕ್ಷರಗಳ ಸಂಖ್ಯೆ
a)
12
b)
13
c)
14
d)
15
9.
ಬೇವಿನ ಮರವನ್ನು ಜನರು ಯಾವ ಹೆಸರಿನಿಂದ ಕರೆಯುತ್ತಿದ್ದರು
a)
ದೇವಿ ಮರ
b)
ದೇವರಮರ
c)
ಅಮ್ಮನ ಮರ
d)
ತಾಯವ್ವನ ಮರ
10.
ಮಲಿನ ನದಿಯು ಮನುಷ್ಯರ ಜೀವಕ್ಕೆ____________
a)
ಉಪಕಾರಿ
b)
ಸಹಕಾರಿ
c)
ಅಪಾಯಕಾರಿ
d)
ಆರೋಗ್ಯಕಾರಿ
100 %
