wayground logo

Free Printable Worksheets

NEW

Font size

S
M
L
XL
Worksheets

ರಸಪ್ರಶ್ನೆ 1 G. H. P. S. ಕಡಸೂರು

Total questions: 11

Worksheet time: 6mins

Name
Class
Date
1.

ನಮ್ಮ ರಾಜ್ಯದಲ್ಲಿ ಇರುವ ಜಿಲ್ಲೆಗಳ ಸಂಖ್ಯೆ?

a)

29

b)

20

c)

30

d)

28

2.

ನಮ್ಮ ದೇಶದ ರಾಜ್ಯಗಳ ಸಂಖ್ಯೆ?

a)

28

b)

29

c)

27

d)

30

3.

ನಮ್ಮ ದೇಶದ ಪ್ರಥಮ ಪ್ರಜೆ ಯಾರು?

a)

ಪ್ರಧಾನ ಮಂತ್ರಿ

b)

ರಾಷ್ಟ್ರಪತಿ

c)

ಉಪರಾಷ್ಟ್ರಪತಿ

d)

ಮುಖ್ಯ ಮಂತ್ರಿ

4.

ನಮ್ಮ ರಾಜ್ಯದ ಪ್ರಥಮ ಪ್ರಜೆ ಎಂದು ಕರೆಯುತ್ತಾರೆ?

a)

ರಾಷ್ಟ್ರಪತಿ

b)

ಮುಖ್ಯಮಂತ್ರಿ

c)

ರಾಜ್ಯಪಾಲರು

d)

ಸಚಿವರು

5.

ನಮ್ಮ ಲೋಕ ಸಭಾ ಸದಸ್ಯರ ಯಾರು?

a)

ಆರಗ ಜ್ಞಾನೇಂದ್ರ

b)

B. Y.ರಾಘವೇಂದ್ರ

c)

ಕಿಮ್ಮನೆ ರತ್ನಾಕರ್

d)

ಯಡಿಯೂರಪ್ಪ

6.

ವರ್ಗಿಯ ವ್ಯಂಜನಗಳ ಸಂಖ್ಯೆ?

a)

9

b)

25

c)

34

d)

49

7.

ಕರ್ನಾಟಕವನ್ನು ಆಳಿದ ಮೊದಲ ರಾಜವಂಶ?

a)

ಗಂಗರು

b)

ಕಂದಬರು

c)

ಚಾಲುಕ್ಯರು

d)

ಚೋಳ

8.

ನಮ್ಮ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಯಾರು?

a)

ಯಡಿಯೂರಪ್ಪ

b)

S.ಸುರೇಶ ಕುಮಾರ

c)

R.ಅಶೋಕ್

d)

B.Y.ರಾಘವೇಂದ್ರ

9.

ನಮ್ಮ ಜಿಲ್ಲೆಯಲ್ಲಿ ಎಷ್ಟು ತಾಲ್ಲೂಕುಗಳು ಇವೆ?

a)

8

b)

7

c)

6

d)

5

10.

ನಮ್ಮ ದೇಶದ ರಾಜ್ಯಧಾನಿ ಯಾವುದು?

a)

ಬೆಂಗಳೂರು

b)

ದೆಹಲಿ

c)

ಚೆನೈ

d)

ಮುಂಬೈ

11.

ನಮ್ಮ ಜಿಲ್ಲೆಯಲ್ಲಿ ಎಷ್ಟು ತಾಲ್ಲೂಕುಗಳು ಇವೆ?

a)

8

b)

7

c)

6

d)

5