NEW
Font size
Worksheetsರಾತ್ರಿ ಈ ಪದದ ವಿರುದ್ಧಾಥ೯ಕ ಪದ
Total questions: 15
Worksheet time: 8mins
ರಾತ್ರಿ ಈ ಪದದ ವಿರುದ್ಧಾಥ೯ಕ ಪದ
ಇರುಳು
ಸಂಜೆ
ಹಗಲು
ಮುಂಜಾನೆ
ಮಕ್ಕಳು ಯಾರ ಭಾವಚಿತ್ರಗಳನ್ನು ಸಿಂಗರಿಸದ್ದರು?
ಸಾಮಾನ್ಯ ಮಹಿಳೆಯರು
ರಾಷ್ಟ್ರಕ್ಕಾಗಿ ದುಡಿದ ಮಹಿಳೆಯರು
ಮಹಾ ಮಹಿಳೆಯರು
ಯಾರೂ ಅಲ್ಲ
ವಿದ್ಯಾಥಿ೯ ಈ ಪದದ ಸ್ರೀ ರೂಪ
ವಿದ್ಯಾಥಿ೯ನಿ
ಹುಡುಗಿ
ಬಾಲೆ
ಹೆಂಗಸು
ಒನಕೆ ಓಬವ್ವಳನ್ನು ಕುರಿತು ಮಾತನಾಡಿದವರು ಯಾರು?
ಉಪಾಧ್ಯಕ್ಷೆ
ಎಸ್‌ಡಿಎಂಸಿ ಸದಸ್ಯೆ
ಶ್ರೀಮತಿ ಮಹಾಲಕ್ಷ್ಮಿ
ಒಬ್ಬ ಸಾಮಾನ್ಯ ಮಹಿಳೆ
ಮರ ಈ ಪದದ ಬಹುವಚನ ರೂಪ
ಗಿಡಗಳು
ಸಸ್ಯಗಳು
ಮರಗಳು
ಬಳ್ಳಿಗಳು
ಒಳಗೆ ಈ ಪದದ ವಿರುದ್ಧ ಪದ
ಮೇಲೆ
ಕೆಳಗೆ
ಒಳಗೊಳಗೆ
ಹೊರಗೆ
ಅಧ್ಯಕ್ಷ ಈ ಪದದ ಸ್ತ್ರೀ ರೂಪ
ಉಪಾಧ್ಯಕ್ಷ
ಅಧ್ಯಕ್ಷೆ
ಸದಸ್ಯೆ
ಯಾವುದೂ ಅಲ್ಲ
ರಾಗಿ ಹೇಗೆ ಉದುರತ್ತದೆ?
ಮೆಲ್ಲನೆ ಮೆಲ್ಲನೆ
ಜುಳುಜುಳು
ಉದುರು ಉದುರು
ಜಲ್ಲಜಲ್ಲಾನೆ
ಸರಸತಿಗೆ ಸಿಟ್ಟು ಏಕೆ ಬಂತು?
ಕಲ್ಲು ಬಿಟ್ಟಳೆಂದು
ಕಾಳು ಮುಗಿದವೆಂದು
ಹಾಡನ್ನು ನಿಲ್ಲಿಸಿದ್ದಕ್ಕೆ
ಯಾವುದು ಅಲ್ಲ
ಬೀಸುವ ಕಲ್ಲಿನ ಹಿಡಿಗೂಟ ಹಿಡಿದು ಯಾರನ್ನು ನೆನೆಯುತ್ತಾರೆ?
ಗಂಡನನ್ನು
ತಂದೆತಾಯಿಯರನ್ನು
ಅಣ್ಣತಮ್ಮಂದಿರನ್ನು
ಅಕ್ಕತಂಗಿಯರನ್ನು
ಶಾಲೆ ಈ ಪದದ ಬಹುವಚನ ರೂಪ
ಸಾಲೆ
ಸ್ಕೂಲ್
ಶಾಲೆಗಳು
ಯಾವುದೂ ಅಲ್ಲ
ಜಯ ಪದದ ವಿರುದ್ಧಾಥ೯ಕ ಪದ
ವಿಜಯ
ಅಪಜಯ
ಅಜಯ
ಸುಜಯ
ಗಂಡು ಪದದ ಸ್ತ್ರೀ ರೂಪ
ಹೆಂಗಸು
ಮಹಿಳೆ
ಹೆಣ್ಣು
ಬಾಲಕಿ
ಪ್ರಜೆ ಪದದ ಬಹುವಚನ ರೂಪ
ಜನರು
ಪ್ರಜೆಗಳು
ಸೇವಕರು
ಪಾಲಕರು
ಅಂಗಡಿ ಪದದ ಬಹುವಚನ ರೂಪ
ಅಗಡಿ
ಮಳಿಗೆ
ಅಂಗಡಿಗಳು
ಮಳಿಗೆಗಳು
