wayground logo

Free Printable Worksheets

NEW

Font size

S
M
L
XL
Worksheets

ಜೀವದಯೆ

Total questions: 13

Worksheet time: 7mins

Name
Class
Date
1.

ರಂಗ ಮತ್ತು ಸಾಧಿಕ್ ಇಬ್ಬರು _______ ಗೆಳೆಯರು.

a)

ಜೀವದ

b)

ಪ್ರಾಣದ

c)

ಸ್ನೇಹದ

d)

ದ್ವೇಷದ

2.

ಅಜ್ಜಿ____ ಕಟ್ಟಿಗೆಗಳನ್ನು ಆರಿಸುತ್ತಿದ್ದರು.

a)

ಒಣ

b)

ಹಸಿ

c)

ಮಸಿ

d)

ಬೇರು

3.

ರಂಗ ಅಜ್ಜಿಗೆ ಆಸ್ಪತ್ರೆಯಲ್ಲಿ _____ ಕೊಡಿಸಿದನು.

a)

ಚಿಕಿತ್ಸೆ

b)

ಹಣ

c)

ಔಷಧಿ

d)

ಶಸ್ತ್ರಚಿಕಿತ್ಸೆ

4.

ಹಾವನ್ನು ಕೊಲ್ಲುವ ______ ನಮಗಿಲ್ಲ.

a)

ಹಕ್ಕು

b)

ಹಕ್ಕ

c)

ಹಕ್ಕಿ

d)

ಹಣ

5.

ರಂಗ ಅಜ್ಜಿಗೆ ಆಸ್ಪತ್ರೆಯಲ್ಲಿ _____ ಕೊಡಿಸಿದನು.

a)

ಚಿಕಿತ್ಸೆ

b)

ಹಣ

c)

ಔಷಧಿ

d)

ಶಸ್ತ್ರಚಿಕಿತ್ಸೆ

6.

ಆಸಕ್ತಿ ಪದದ ಅರ್ಥ

a)

ಶ್ರದ್ಧೆ

b)

ಅಶ್ರದ್ಧೆ

c)

ನಿರಾಸಕ್ತಿ

d)

ಅನಾಸಕ್ತಿ

7.

ಖುಷಿ ಪದದ ಅರ್ಥ

a)

ಸಂತೋಷ

b)

ಅಸಂತೋಷ

c)

ನಿರಾ ಸಂತೋಷ

d)

ಅಖುಷಿ

8.

ಪೊದೆ ಪದದ ಅರ್ಥ

a)

ಹೋದರು

b)

ಪೊದರು

c)

ಆ ಪೊದೆ

d)

ಈ ಪೊದೆ

9.

ಗದರು ಪದದ ಅರ್ಥ

a)

ಅಬ್ಬರಿಸು

b)

ಅಗೆದರು

c)

ಗದರು

d)

ಗೆದರು

10.

ನೇರಳೆ ಮರವನ್ನು ಹತ್ತಿದವರು ಯಾರು?

a)

ರಂಗ

b)

ಗಂಗಾ

c)

ಸಾಧಿಕ್

d)

ಅಜ್ಜಿ

11.

ರಂಗ ಯಾರನ್ನು ಸಮಾಧಾನ ಪಡಿಸಿದನು?

a)

ವೈದ್ಯರನ್ನು

b)

ಸಾಧಿಕ್ ನನ್ನು

c)

ಅಜ್ಜಿಯನ್ನು

d)

ರಂಗನನ್ನು

12.

ರಂಗ ಮತ್ತು ಸಾಧಿಕ್ ಯಾವುದರಲ್ಲಿ ಶಾಲೆಗೆ ಹೋಗುತ್ತಿದ್ದರು?

a)

ಸೈಕಲ್

b)

ಸ್ಕೂಟರ್

c)

ಬಸ್

d)

ಕಾರು

13.

ವೈದ್ಯರು ರಂಗನ ಬಳಿ ಏನೆಂದು ಹೇಳಿದರು?

a)

ವಿಷದ ಹಾವಲ್ಲ

b)

ವಿಷದ ಹಾವು 🐍

c)

ವಿಷಭರಿತ ಹಾವು

d)

ವಿಷವಿಲ್ಲದ ಹಾವು