Worksheetsಒಗ್ಗಟ್ಟಿನ ಕೆಲಸ
Total questions: 10
Worksheet time: 5mins
Name
Class
Date
1.
ಬುಟ್ಟಿ ಪದದ ವಚನ ಬದಲಾಯಿಸಿ.
a)
ಬುಟ್ಟಿಯನ್ನು
b)
ಬುಟ್ಟಿ
c)
ಬುಟ್ಟಿಗಳು
d)
ಬುಟ್ಟಿಯ
2.
ಮೈದಾನದಿಂದ--------- ವಾಸನೆ ಬರುತ್ತಿತ್ತು
a)
ಪರಿಮಳದ
b)
ಕೆಟ್ಟ
c)
ಸುವಾಸನೆ
d)
ಅತಿಯಾದ
3.
ಜೋಸೆಫ್ ಮತ್ತು ಜೀನತ್ ಮನೆಯಿಂದ _____ ತಂದರು.
a)
ಹಣ್ಣುಗಳು
b)
ಪುಸ್ತಕಗಳನ್ನು
c)
ಬುಟ್ಟಿಗಳನ್ನು
d)
ಹೂಗಳನ್ನು
4.
ಮನೆ ಪದದ ಬಹುವಚನ ರೂಪ ಬರೆಯಿರಿ
a)
ಮನೆಯಲ್ಲಿ
b)
ಮನೆಗಳು
c)
ಮನೆಯ
d)
ಮನೆ
5.
ಕಿರಣ್ ಗೆ ಯಾರು ಸಹಾಯ ಮಾಡಿದರು?
a)
ರವಿ
b)
ಗೌತಮಿ
c)
ಜೀನತ್
d)
ಜೋಸೆಫ್
6.
ಆಟದ ಮೈದಾನವು ಯಾವ ರೀತಿ ಕಂಗೊಳಿಸಿತು
a)
ಸುಂದರವಾಗಿ
b)
ಹಸಿರು ಗಿಡಗಳಿಂದ
c)
ಸ್ವಚ್ಛವಾಗಿ
d)
ಕೆಟ್ಟ ವಾಸನೆ
7.
ಮಕ್ಕಳ ಕೆಲಸ ನೋಡಿ ಯಾರು ಖುಷಿಪಟ್ಟರು?
a)
ತಂದೆ-ತಾಯಿ
b)
ಶಿಕ್ಷಕರು
c)
ನಗರಸಭೆ ಅಧ್ಯಕ್ಷರು
d)
ಜನರು
8.
ಮೈದಾನದ ಸುತ್ತ ---- ಆಗುವ ಅಲಂಕಾರಿಕ ಗಿಡಗಳನ್ನು ನೆಟ್ಟರು
a)
ಹಣ್ಣಿನ ಗಿಡಗಳು
b)
ಹೂವಿನ
c)
ಮರಗಳು
d)
ತರಕಾರಿ ಗಿಡಗಳು
9.
ಸಂತೋಷ ಪದದ ವಿರುದ್ಧ ಪದ------
a)
ದುಃಖ
b)
ಆನಂದ
c)
ಸಂತಸ
d)
ಧೈರ್ಯ
10.
ಮೈದಾನವನ್ನು ಯಾರು ಸ್ವಚ್ಛತೆ ಮಾಡಿದರು
a)
ಹಿರಿಯರು
b)
ಶಾಲಾ ಮಕ್ಕಳು
c)
ಶಿಕ್ಷಕರು
d)
ಜನರು
100 %
