NEW
Font size
WorksheetsPADYA -7
Total questions: 15
Worksheet time: 8mins
ಸಾರುತಿದೆ ಸೃಷ್ಟಿ ಪದ್ಯ ಬರೆದ ಕವಿಯ ಹೆಸರೇನು?
ಗೋಪಿ
ಸಿದ್ಧಯ್ಯಪುರಾಣಿಕ
ಸಿದ್ಧಯ್ಯ ಪುರಾಣಿಕ__________ ರಲ್ಲಿ ಜನಿಸಿದರು
1818
1918
ಸಿದ್ಧಯ್ಯಪುರಾಣಿಕ ___________ರಲ್ಲಿ ಮರಣಹೊಂದಿದರು
1995
1998
ಸವಿ ಇರುವುದು ಇವುಗಳಲ್ಲಿ __________
ತಾರೆಯಲ್ಲಿ ಚಂದ್ರನಲ್ಲಿ
ಹಣ್ಣಿನಲಿ ಬೆಣ್ಣೆಯಲಿ
ಎಳೆನೀರು ಹೊಳೆನೀರು ಹಾಲ್ದೆನೆಯ ಕಾಳಿನಲ್ಲಿ ಸಾರುತಿದೆ ಸೃಷ್ಟಿ __________ನಿಂದು.
ಸವಿಯಾಗಿ
ಕವಿಯಾಗಿ
ಕಾವ್ಯದಲ್ಲಿ ಶಬ್ದ ಸವಿಯಾಗಿ ಅರ್ಥ _________ ಇರಬೇಕೆಂದು ಕವಿ ಹೇಳುವನು.
ಸಿಹಿಯಾಗಿ
ಬೆಳಕಾಗಿ
ಛವಿ ಇರುವುದು ಇವುಗಳಲ್ಲಿ ____________
ತಾರೆಯಲ್ಲಿ ಚಂದ್ರನಲ್ಲಿ
ಕಂದದಲ್ಲಿ ಜೇನಿನಲ್ಲಿ
ಬಾಳುವೆಯ ಸವಿ ಬೆಳಕ ________ ಬೇಕಾಗಿದೆ.
ಬರೆಯುವವ
ಓದುವವ
’ಹಣ್ಣಿನಲ್ಲಿ’ ಪ್ರಾಸ ಪದ ಆರಿಸಿ.
ಎಳೆನೀರು
ಬೆಣ್ಣೆಯಲ್ಲಿ
’ಕಂಚು’ ಪ್ರಾಸ ಪದ ಆರಿಸಿ.
ಮಿಂಚು
ರನ್ನ
’ಉಷೆ’ ಪದದ ಅರ್ಥ ಆರಿಸಿ.
ಉನ್ನತವಾದ
ಅರುಣೋದಯ
’ಸವಿ’ ಪದದ ಅರ್ಥ ಆರಿಸಿ.
ಸಿಹಿ
ಕಹಿ
’ಹೊಂಬಣ್ಣ’ ಪದದ ಅರ್ಥ ಆರಿಸಿ.
ಎಳೆ ಕಾಳುಗಳು
ಬಂಗಾರದ ಬಣ್ಣ
'ತಾರೆ’ ಪದದ ಅರ್ಥ ಆರಿಸಿ.
ನಕ್ಷತ್ರ
ಗೆಡ್ಡೆ
’ಜ್ಯೋತಿ’ ಪದದ ಅರ್ಥ ಆರಿಸಿ ಬರೆಯಿರಿ
ದೀಪ
ನೇತ್ರ
