NEW
Font size
S
M
L
XL
WorksheetsBAALAKA BHAGATH
Total questions: 12
Worksheet time: 12mins
Name
Class
Date
1.
ಭಗತ್ ಸಿಂಗ್ ರ ತಂದೆಯ ಹೆಸರೇನು ?
a)
ಕಿಶನ್ ಸಿಂಗ್
b)
ವರುಣ್ ಸಿಂಗ್
2.
ಅಜಿತ್ ಸಿಂಗ್ ಯಾರು ?
a)
ಭಗತ್ ಸಿಂಗ್ ರ ಸೋದರ
b)
ಕಿಶನ್ ಸಿಂಗ್ ರ ಸೋದರ
3.
ಬ್ರಿಟಿಷ್ ಸಾಮ್ರಾಜ್ಯದ ರಾಜಧಾನಿ ಯಾವುದು ?
a)
ಲಂಡನ್
b)
ಗದರ್
4.
ದೇಶಭಕ್ತ ಪದದ ವಿರುದ್ಧ ಪದ.
a)
ದೇಶದ್ರೋಹಿ
b)
ದೇಶಪ್ರೇಮಿ
5.
ಹೆಚ್ಚು ಪದದ ವಿರುದ್ಧ ಪದ.
a)
ಕಡಿಮೆ
b)
ಲಾಭ
6.
ನಗು - ಪದದ ವಿರುದ್ಧ ಪದ
a)
ತೇಲು
b)
ಕೆಳಗೆ
c)
ಅಳು
7.
ಸಿರಿತನ - ಪದದ ವಿರುದ್ಧ ಪದ
a)
ಬಡತನ
b)
ಮೇಲೆ
c)
ನಡುವೆ
8.
ವಿಶ್ವವನ್ನು ಯಾರು ತುಂಬಿದ್ದಾರೆ?
a)
ಈಶ್ವರ
b)
ಬಡವ
c)
ಪ್ರಕೃತಿ
9.
ಪೊಡವಿ ಏನನ್ನು ಪಡೆಯಲಿ?
a)
ಸಿರಿ
b)
ನಗು
c)
ಅಳು
10.
ಖಾಲಿ - ಪದದ ವಿರುದ್ಧ ಪದ
a)
ನಡೆ
b)
ಭರ್ತಿ
c)
ಕಾಲು
11.
ಯಾರು ಹೇಳಿದರು:
ನೀವೆಲ್ಲಾ ಹೊಲದಲ್ಲಿ ಏನು ಮಾಡ್ತೀರಾ?
a)
ಭಗತ್ ತಂದೆಗೆ ಕೇಳಿದರು
b)
ತಾಯಿ ಭಗತ್ ನಿಗೆ ಹೇಳಿದರು
12.
ಪುಣ್ಯ ಪದದ ವಿರುದ್ದ ಪದ
a)
ಪಾಪ
b)
ನಷ್ಟ
Reset
