wayground logo

Free Printable Worksheets

Font size

S
M
L
XL
Worksheets

Grade 5th III Lang kannada

Total questions: 10

Worksheet time: 10mins

Name
Class
Date
1.

ಕಳಿಂಗ ರಾಜ _________ ಹೂವುಗಳನ್ನು ಕಳುಹಿಸಿಕೊಡಲು ಹೇಳಿದ

a)

ಮಲ್ಲಿಗೆ

b)

ಸೇವಂತಿಗೆ

c)

ಕನಕಾಂಬರ

d)

ಗುಲಾಬಿ

2.

ಕೃಷ್ಣದೇವರಾಯನ ಮಂತ್ರಿ ___________

a)

ತೆನಾಲಿ

b)

ತಿಮ್ಮರಸು

c)

ಅಕ್ಬರ್

d)

ಬೀರಬಲ್ಲ್

3.

ತಿಮ್ಮರಸು __________ ಕಿಲೋ ಮೀಟರ್ ನಡೆಯಬೇಕಿತ್ತು

a)

b)

c)

d)

೧೦

4.

ಕಾಮಾನಬಿಲ್ಲು _________ ಕಟ್ಟಿದೆ.

a)

ಸೇತುವೆ

b)

ಕಟ್ಟಡ

c)

ಮನೆ

d)

ಕಮಾನು

5.

ಕಾಮಾನ ಬಿಲ್ಲಿನಲ್ಲಿ ________ ಬಣ್ಣಗಳಿವೆ.

a)

೧೦

b)

c)

d)

6.

ಈರಣ್ಣ ________ತರಲು ಅಂಗಡಿಗೆ ಹೋರಟನು.

a)

ಹಾಲು

b)

ತೆಂಗಿನ ಕಾಯಿ

c)

ಬಾಳೆಹಣ್ಣು

d)

ಸೇಬು

7.

ಹೆಚ್ಚು ಪದದ ವಿರುದ್ಧ ಪದ ________

a)

ಅಚ್ಚು

b)

ಕಡಿಮೆ

c)

ಬಹಳ

d)

ಯಾವುದೂ ಅಲ್ಲ

8.

ತಿಮ್ಮರಸು ಗುಲಾಬಿ ಹೂವುಗಳನ್ನು ________ ದಲ್ಲಿ ತೆಗೆದುಕೊಂಡು ಹೋದನು.

a)

ಬಸ್ಸು

b)

ವಿಮಾನ

c)

ಹಡಗು

d)

ಗಾಡಿ

9.

ಈರಣ್ಣ ___________ ಕ್ಕೆ ಪ್ರಸಿದ್ದನು.

a)

ಮಾತಿಗೆ

b)

ಜಿಪುಣತನಕ್ಕೆ

c)

ಆಟಕ್ಕೆ

d)

ಯಾವುದೂ ಅಲ್ಲ

10.

ಅಂಗಡಿ ಪದದ ಬಹುವಚನ ರೂಪ

a)

ಅಂಗಡಿಗಳು

b)

ಆಂಗಡಿ

c)

ಹಂಗಡಿ

d)

ಹಾಂಗಡಿ