wayground logo

Free Printable Worksheets

Font size

S
M
L
XL
Worksheets

೫ ನೇ ತರಗತಿ

Total questions: 6

Worksheet time: 3mins

Name
Class
Date
1.

೧.’ ಒಂದೂರು’ ಯಾವ ಸಂಧಿಗೆ ಉದಾಹರಣೆ.

a)

ಆಗಮ ಸಂಧಿ

b)

ಲೋಪ ಸಂಧಿ

2.

೨’ ದಾರಿಯಲ್ಲಿ’ ಬಿಡಿಸಿ ಬರೆದಾಗ

a)

ದಾರಿ + ಅಲ್ಲಿ

b)

ದಾರಿ + ಯಲ್ಲಿ

3.

೩. ’ ? ’ ಇಲ್ಲಿರುವ ಲೇಖನ ಚಿಹ್ನೆ ಯಾವುದು ?

a)

ಪೂರ್ಣವಿರಾಮ

b)

ಪ್ರಶ್ನಾರ್ಥಕ ಚಿಹ್ನೆ

4.

೪. ’ ! ’ ಇಲ್ಲಿರುವ ಲೇಖನ ಚಿಹ್ನೆ ಯಾವುದು ?

a)

ಅಲ್ಪವಿರಾಮ

b)

ಭಾವಸೂಚಕ ಚಿಹ್ನೆ

5.

೫. ಅ,ಆ,ಇ, ಈ - ಇವುಗಳು ____________

a)

ವ್ಯಂಜನಗಳು

b)

ಸ್ವರಗಳು

6.

೬. ಮೂಗಿನ ಸಹಾಯದಿಂದ ಉಚ್ಚರಿಸುವ ಅಕ್ಷರಗಳನ್ನು ---------------- ಎನ್ನುವರು.

a)

ಅನುನಾಸಿಕ

b)

ವ್ಯಂಜನ