WorksheetsGrade 5 ಗೂಡಿನಿಂದ ಬಾನಿನೆಡೆಗೆ
Total questions: 10
Worksheet time: 5mins
Name
Class
Date
1.
೧. ಬೆಳೆದ ಮೇಲೆ ತಿಳಿಯುವುದು
a)
ಬಾನ ಲೀಲೆ
b)
ದೇವರ ಲೀಲೆ
c)
ಮನದ ಲೀಲೆ
d)
ಜಗದ ಲೀಲೆ
2.
೨. ಹಕ್ಕಿ ಗೂಡಿನಿಂದ ಇಲ್ಲಿಗೆ ಹಾರಿತು
a)
ಮನೆಯ ಕಡೆಗೆ
b)
ನಾಡಿನೆಡೆಗೆ
c)
ಬಾನಿನೆಡೆಗೆ
d)
ಭೂಮಿ ಕಡೆಗೆ
3.
೩. ಗೂಡು ಪದದ ಅರ್ಥ
a)
ಹಕ್ಕಿಗಳು ವಾಸಿಸುವ ನೆಲೆ
b)
ಮನುಷ್ಯರು ವಾಸಿಸುವ ನೆಲೆ
c)
ಪ್ರಾಣಿಗಳು ವಾಸಿಸುವ ನೆಲೆ
d)
ಯಾವುದೂ ಅಲ್ಲ
4.
೪. ಮರಿ ಹಕ್ಕಿ ತಾನು ಕಂಡ ಸುಖವನ್ನು ಹೀಗೆ ಹೇಳಿತು.
a)
ಎದ್ದು
b)
ಹಿಗ್ಗಿ
c)
ಬಗ್ಗಿ
d)
ಕುಗ್ಗಿ
5.
೫. ಮೇಲಕೇರಿದ ಹಕ್ಕಿ ಹಳ್ಳ ಕೊಳ್ಳ ಹಸಿರು ಬೆಟ್ಟ ಕಂಡು
a)
ಹೆದರಿತು
b)
ಬೆವರಿತು
c)
ಕಿರುಚಿತು
d)
ಹಾಡಿತು
6.
೬. ಹಕ್ಕಿ ಮೇಲಕೆ ಹೀಗೆ ಹಾರಿತು
a)
ಕಾಲು ಬಡಿದು ಬಡಿದು
b)
ರೆಕ್ಕೆ ಬಡಿದು ಬಡಿದು
c)
ಕೈಗಳನ್ನು ಬಡಿದು ಬಡಿದು
d)
ಮೇಲಿನ ಎಲ್ಲವು
7.
೭. “ಗೂಡಿನಿಂದ ಬಾನಿನೆಡೆಗೆ” ಪದ್ಯವನ್ನು ಬರೆದವರು
a)
ಎ.ಕೆ ರಾಮೇಶ್ವರ
b)
ಪ.ಗು ಸಿದ್ಧಾಪುರ
8.
೮. ಮೇಲಕೇರಿದಾಗ ಹಕ್ಕಿಗೆ ಕೆಳಗೆ ಕಂಡದ್ದು
a)
ಹಳ್ಳ ಕೊಳ್ಳ ಹಸಿರು ಬೆಟ್ಟ
b)
ಕಾಡು
c)
ನದಿ ಕಪ್ಪು ಬೆಟ್ಟ
d)
ಯಾವುದೂ ಅಲ್ಲ
9.
೯. ”ಬಾನು “ ಪದದ ಅರ್ಥ
a)
ಭೂಮಿ
b)
ನಕ್ಷತ್ರ
c)
ಆಕಾಶ
d)
ಮೇಲಿನ ಎಲ್ಲವೂ
10.
೧೦. “ ಹಿಗ್ಗು” ಪದದ ಅರ್ಥ
a)
ದುಃಖ
b)
ನಗು
c)
ಸಂತೋಷ
d)
ಯಾವುದೂ ಅಲ್ಲ
100 %
