NEW
Font size
S
M
L
XL
Worksheetsನದಿಯ ಅಳಲು _ಪಾಠ_೨
Total questions: 11
Worksheet time: 20mins
Name
Class
Date
1.
ಅಂತರ್ಧಾನ ಪದದ ಅರ್ಥ
a)
ಮೇಲಿನ
b)
ನಾವೇ
c)
ಮಾಯವಾಗು
2.
ಇವರಿಗೆ ಮಾಲಿನ್ಯದ ಸೋಂಕು ತಗುಲಿತು.
a)
ಜನರಿಗೆ
b)
ಮಕ್ಕಳಿಗೆ
c)
ಪೀಟರ್ ಗೆ
3.
ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿದವರು.
a)
ದಾರಿಹೋಕರು
b)
ಮಕ್ಕಳು
c)
ವೈದ್ಯರು
4.
ಮಕ್ಕಳ ಮೈ ಮೇಲೆಲ್ಲಾ ದಪ್ಪ ದಪ್ಪ ಗುಳ್ಳೆಗಳು ಎದ್ದು -------- ಪ್ರಾರಂಭ ವಾಯಿತು.
a)
ನೋವು
b)
ಆಸಕ್ತಿ
c)
ತುರಿಕೆ
5.
ಮಲೀನ ನದಿಯು ಮನು ಷ್ಯ ನ ಜೀವಕ್ಕೆ _______.
a)
ಸಹಕಾರಿ
b)
ಅಪಾಯಕಾರಿ
c)
ಉಪಕಾರಿ
6.
'ದುರ್ಜನ' ಪದ ದಲ್ಲಿರುವ ಸಂಯುಕ್ತಾಕ್ಷರ
a)
ಸಜಾತಿ
b)
ವಿಜಾತಿ
c)
ಒತ್ತಕ್ಷರ
7.
'ನಾವಿಬ್ಬರೂ' ಪದದಲ್ಲಿರವ ಒತ್ತಕ್ಷರ
a)
ಸಜಾತಿ
b)
ವಿಜಾತಿ
c)
ಎರಡೂ ಕೂಡ
8.
ಮಾಲಿನ್ಯದ ಹೆಸರನ್ನು ತಿಳಿಸಿ
a)
ವಾಯುಮಾಲಿನ್ಯ
b)
ಜಲಮಾಲಿನ್ಯ
c)
ಭೂ ಮಾಲಿನ್ಯ
9.
ಒತ್ತಕರದ ವಿಧಗಳು _______
a)
2 ವಿಧ
b)
4ವಿಧ
c)
5ವಿಧ
10.
ಗಾಳಿಯಿಂದ ಉಂಟಾಗುವ ಮಾಲಿನ್ಯ
a)
ಜಲಮಾಲಿನ್ಯ
b)
ವಾಯುಮಾಲಿನ್ಯ
c)
ಶಬ್ದ ಮಾಲಿನ್ಯ
11.
ಗಾಳಿಯಿಂದ ಉಂಟಾಗುವ ಮಾಲಿನ್ಯ
a)
ಜಲಮಾಲಿನ್ಯ
b)
ವಾಯುಮಾಲಿನ್ಯ
c)
ಶಬ್ದ ಮಾಲಿನ್ಯ
Reset
