Font size
WorksheetsGrade-III PA-3 Kannada Unit Test-2
Total questions: 15
Worksheet time: 8mins
ಮಕ್ಕಳು ಮೊದಲು ಏನನ್ನು ಗಮನಿಸಬೇಕೆಂದು ಶಿಕ್ಷಕರು ಹೇಳಿದರು.
ಮೃಗಾಲಯ
ಸೂಚನಾ ಫಲಕ
ಪ್ರಾಣಿಗಳು
ಮನುಷ್ಯರು
ಅನ್ನ ಮಾಡಲು ------------ ಬೇಕು.
(a)
ಸೂಚನಾ ಫಲಕವನ್ನು ಏಕೆ ಹಾಕುತ್ತಾರೆ.
ಪ್ರಾಣಿಗಳನ್ನು ನೋಡಲು
ಸೂಚನೆಗಳನ್ನು ತಿಳಿಯಲು
ಪ್ರವಾಸಕ್ಕೆ ಹೋಗಲು
ಗಿಡ ಮರಗಳನ್ನು ನೋಡಲು
ಮೃಗಾಲಯ ಎಂದರೇನು?
ಮನುಷ್ಯರನ್ನು ಕೂಡಿರುವ ಸ್ಥಳ
ಕಲ್ಲು ಮಣ್ಣುಗಳನ್ನು ಕೂಡಿರುವ ಸ್ಥಳ
ಮಕ್ಕಳನ್ನು ಕೊಟ್ಟಿರುವ ಸ್ಥಳ
ಪ್ರಾಣಿ-ಪಕ್ಷಿ ಜಲಚರಗಳನ್ನು ಪ್ರದರ್ಶನಕ್ಕಾಗಿ ಕೂಡಿರುವ ಸ್ಥಳ
ನೀರನ್ನು ಮಿತವಾಗಿ ಬಳಸಬೇಕು ಏಕೆ
ಹಾಳಾಗಲು
ಅಮೂಲ್ಯವಾದ ದ್ದಲ್ಲ
ಅಮೂಲ್ಯವಾದದ್ದು
ಉಪಯೋಗಕ್ಕೆ ಬರುವುದಿಲ್ಲ
ಜಾಗರೂಕ ಪದದ ವಿರುದ್ಧಾರ್ಥಕ ಪದ
ಸರಿಯಾದ
ಅಜಾಗರೂಕ
ಸ್ವತಂತ್ರ
ಅತ್ಯವಶ್ಯ
ಪ್ರಾಣಿಗಳು ಇದು ________
ಏಕವಚನ
ಏಕ ವಚನಕಾರ
ಬಹುವಚನ
ಸ್ತ್ರೀಲಿಂಗ
ತ್ತತ್ತಿಭಿಪ ಈ ಪದವನ್ನು ಸರಿಪಡಿಸಿ ಬರೆದಾಗ
ಬಿತ್ತಿ ಪತ
ಬಿತ್ತಿಪ್ರತ
ಭಿತ್ತಿಪತ್ರ
ಭಿತ್ತಪತ್ರ
ಮನೆ+ಅನ್ನು ಇದನ್ನು ಕೂಡಿಸಿ ಬರೆದಾಗ
ಮನೆಯನ್ನು
ಮನೆಯಲ್ಲಿ
ಮನೆಯಿಂದ
ಮನೆಗಾಗಿ
ಒಳಗೆ ಪದದ ವಿರುದ್ಧಾರ್ಥಕ ಪದ___________
ಹೊರಗೆ
ಮುಂದೆ
ಹಿಂದೆ
ಒಳಗೆ
ಪಾದಚಾರಿ ಪದದ ಅರ್ಥ
ಆಕಾಶದಲ್ಲಿ ನಡೆಯುವವನು
ಭೂಮಿಯಲ್ಲಿ ನಡೆಯುವವನು
ಕಾಲುನಡಿಗೆಯಲ್ಲಿ ಸಾಗುವವನು
ರಸ್ತೆ+ಅನ್ನು ಇದನ್ನು ಕೂಡಿಸಿ ಬರೆದಾಗ
ರಸ್ತೆಯಲ್ಲಿ
ರಸ್ತೆಯಿಂದ
ರಸ್ತೆಗಾಗಿ
ರಸ್ತೆಯನ್ನು
ಗೋಡೆಗಳ ಮೇಲೆ _________ಗಳು ಲೊಚಗುಡುತ್ತಿರುತ್ತವೆ.
ಅಲ್ಲಿ
ಹಲ್ಲಿ
ಅಲಿ
ಹಲಿ
ಪಕ್ಷಿ ಇದೊಂದು
ಏಕವಚನ
ಬಹುವಚನ
ಪುಲ್ಲಿಂಗ
ಸ್ತ್ರೀಲಿಂಗ
ಮೃಗಾಲಯದಲ್ಲಿ ಒಂದು ದಿನ ಇದು ಯಾವುದಕ್ಕೆ ಸಂಬಂಧಿಸಿದ್ದಾಗಿದೆ
ಪ್ರಾಣಿ-ಪಕ್ಷಿ ಜಲಚರಗಳು
ಕಲ್ಲುಮಣ್ಣುಗಳು
ಆಕಾಶಕಾಯಗಳು
