NEW
Font size
Worksheetsಲಾಲ್ ಬಹದ್ದೂರ್ ಶಾಸ್ತ್ರಿ L-4
Total questions: 20
Worksheet time: 14mins
ಚಳುವಳಿ ಪದದ ಅರ್ಥ_________.
ಸತ್ಯಾಗ್ರಹ
ಸ್ವಾತಂತ್ರ್ಯ
ಆಶ್ಚರ್ಯ
ಬ್ರಿಟಿಷರಿಗೆ ತ್ರಿವರ್ಣಧ್ವಜ ಕಂಡರೆ ಭಾರೀ__________.
ಪ್ರೀತಿ
ಕೋಪ
ಸಂಕೋಚ
ಲಾಲ್ ಬಹದ್ದೂರ್ ಶಾಸ್ತ್ರಿಗಳು ತಂದೆ ಹೆಸರು_____________.
ಶಾರದಾಪ್ರಸಾದ್
ಗಾಂಧೀಜಿ
ಸತ್ಯಪ್ರಸಾದ್
ಲಾಲ್ ಬಹದ್ದೂರ್ ಶಾಸ್ತ್ರಿ ಗಳ ತಾಯಿಯ ಹೆಸರು___________.
ಲಾಲಮಣಿ
ದುಲಾರಿ ದೇವಿ
ಇಂದಿರಾಗಾಂಧಿ
ಶಾಸ್ತ್ರಿಗಳು ಹುಟ್ಟಿದ್ದು ___________.
ಅಕ್ಟೋಬರ್ 2
ಆಗಸ್ಟ್ 15
ಮೇ 9
ಶಾಸ್ತ್ರೀಜಿಯವರು ಶಾಲೆಗೆ ಹೋಗಲು___________ ನದಿಯನ್ನು ದಾಟಿ ಹೋಗಬೇಕಾಗಿತ್ತು.
ಗಂಗಾ
ತುಂಗಾ
ಭದ್ರಾ
ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರು____________ ಪದವಿ ಪಡೆದರು.
ಶಾಸ್ತ್ರೀ
ಮೆಟ್ರಿಕ್
ಎಂ.ಎ
ಶಾಸ್ತ್ರಿಗಳ ಪತ್ನಿಯ ಹೆಸರು________.
ಲಲಿತಾ ಶಾಸ್ತ್ರಿ
ಸರೋಜಿನಿ
ಅನಿಬೆಸೆಂಟ್
ಶಾಸ್ತ್ರಿಗಳು ಮೊದಲ ಬಾರಿಗೆ ಗಾಂಧೀಜಿಯವರನ್ನು ___________ರಲ್ಲಿ ಭೇಟಿಯಾದರು.
1904
1921
1920
ಶಾಸ್ತ್ರಿಗಳು _______ವಿದ್ಯಾಪೀಠದಲ್ಲಿ ಅಧ್ಯಯನ ನಡೆಸಿದರು.
ಕಾಶಿ
ಕೇದಾರ
ನಲಂದಾ
ಶಾಸ್ತ್ರಿಗಳ ಪ್ರಾಥಮಿಕ ವಿದ್ಯಾಭ್ಯಾಸ ___________ನಲ್ಲಿ ನಡೆಯಿತು.
ಮೊಘಲ್ ಸರಾಯ್
ಗುಜರಾತ್
ಪೋರಬಂದರ್
ಶಾಸ್ತ್ರಿಗಳು ಉತ್ತರಪ್ರದೇಶ ಸರಕಾರದಲ್ಲಿ _______________ ಸಚಿವರಾದರು.
ಕೈಗಾರಿಕೆ
ಗೃಹ
ಕೃಷಿ
ಶಾಸ್ತ್ರಿಗಳು ಮದುವೆಯಲ್ಲಿ ಮಾವನಿಂದ ಪಡೆದ ಉಡುಗೊರೆ___________.
ಚಿನ್ನ
ಚರಕ ಮತ್ತು ಖಾದಿ ಬಟ್ಟೆ
ಹಣ
____________ರಲ್ಲಿ ಶಾಸ್ತ್ರಿಗಳು ಭಾರತದ ಗೃಹ ಮಂತ್ರಿಗಳಾದರು.
1961
1920
1945
___________ರಲ್ಲಿ ಶಾಸ್ತ್ರಿಗಳು ಭಾರತದ ಪ್ರಧಾನ ಮಂತ್ರಿಗಳಾದರು.
1964
1966
1967
ಶಾಸ್ತ್ರಿಗಳು _______ ತಿಂಗಳುಗಳ ಕಾಲ ಪ್ರಧಾನಿಗಳಾಗಿದ್ದರು.
15
18
19
ತ್ರಿವರ್ಣ ಪದದ ಅರ್ಥ________
ನಾಲ್ಕು ಬಣ್ಣ
ಎರಡು ಬಣ್ಣ
ಮೂರು ಬಣ್ಣ
ಶಾಲೆಗಳು ಪದವನ್ನು ಬಿಡಿಸಿ ಬರೆದಾಗ _____________.
ಶಾಲೆ + ಗಳು
ಶಾಲೆ + ಇಂದ
ಶಾಲೆ + ಅನ್ನು
ಶಾಸ್ತ್ರಿಗಳು ಅಂಬಿಗನಿಗೆ ಕೊಡಲು ಹಣವಿಲ್ಲದಾಗ _______ ನದಿಯ ದಾಟಿ ಹೋಗುತ್ತಿದ್ದರು.
ಓಡಿ
ಈಜಿ
ನಡೆದು
ಶಾಸ್ತ್ರಿಯವರು ______________ ಇಸವಿಯಲ್ಲಿ ದಿವಂಗತರಾದರು.
1966
1964
1965
