wayground logo

Free Printable Worksheets

NEW

Font size

S
M
L
XL
Worksheets

ಪುನರಾವರ್ತನೆ

Total questions: 20

Worksheet time: 4mins

Name
Class
Date
1.

ಹಾಲು-ಆಲು ಸರಿಯಾದ ಪದ ಗುರುತಿಸಿ.

a)

ಹಾಲು

b)

ಪಾಲು

c)

ಆಲು

d)

ಯಾವುದು ಅಲ್ಲ

2.

ಕನ್ನಡದ ಕಂದ ಯಾವುದಕ್ಕಾಗಿ ಹೋರಾಡಬೇಕು?

a)

ಅನ್ನಕ್ಕಾಗಿ

b)

ಚಿನ್ನಕ್ಕಾಗಿ

c)

ಕನ್ನಡಕ್ಕಾಗಿ

d)

ಐಶ್ವರ್ಯಕ್ಕಾಗಿ

3.

ಹೋರಾಡು ಕನ್ನಡಕೆ__________ ರನ್ನಾ.

a)

ಕಲಿಯಾಗಿ

b)

ವೀರನಾಗಿ

c)

ಶೂರನಾಗಿ

d)

ಧೀರನಾಗಿ

4.

ಕಣಬೂರು ಎಲ್ಲಿದೆ?

a)

ಸಮುದ್ರದ ದಡದಲ್ಲಿ

b)

ಮಲೆನಾಡ ತಪ್ಪಲಿನಲ್ಲಿ

c)

ಮರಳುಗಾಡಿನಲ್ಲಿ

d)

ಯಾವುದು ಅಲ್ಲ

5.

ಕೈ ಕೆಸರಾದರೆ _______

a)

ಬಾಯಿ ಕೆಸರು

b)

ಬಾಯಿ ಹಸಿರು

c)

ಬಾಯಿ ಉಸಿರು

d)

ಬಾಯಿ ಮೊಸರು

6.

ಅಜ್ಜಿಯ ತೋಟದಲ್ಲಿ ಯಾವ ಗೊಬ್ಬರವನ್ನು ಬಳಸುತ್ತಿದ್ದರು?

a)

ರಾಸಾಯನಿಕ ಗೊಬ್ಬರ

b)

ಯುರಿಯಾ

c)

ಸಾವಯವ ಗೊಬ್ಬರ

d)

ಯಾವುದು ಅಲ್ಲ

7.

ಅಜ್ಜಿ ಮಕ್ಕಳಿಗೆ ________ ಹಂಚಿದರು.

a)

ಬಾದಾಮಿ

b)

ಒಬ್ಬಟ್ಟು

c)

ಗೋಡಂಬಿ

d)

ಚಾಕಲೇಟ್

8.

ಮಳೆಯ ನೀರನ್ನು _______ ಮೂಲಕ ಇಂಗಿಸುತ್ತೇವೆ.

a)

ಪಾತ್ರೆಗಳ

b)

ಪೈಪುಗಳ

c)

ಕಾಲುವೆಗಳ

d)

ಇಂಗು ಗುಂಡಿಗಳ

9.

ಒಂದು + ಆದ ಪದವನ್ನು ಕೂಡಿಸಿ ಬರೆದರೆ _______

a)

ಒಂದಾದ

b)

ಒಂದುಆದ

c)

ಒಂದುವಾದ

d)

ಒಂದುಯಾದ

10.

ಕಲ್ಲು ಬಿಟ್ಟರೆಂದು _________ ಸಿಟ್ಟು ಬಂತು.

a)

ಪಾರ್ವತಿಗೆ

b)

ಲಕ್ಷ್ಮಿಗೆ

c)

ಸರಸತಿಗೆ

d)

ಗಂಗೆಗೆ

11.

ರಾಗಿ ಹೇಗೆ ಉದುರುತ್ತದೆ?

a)

ಮೆಲ್ಲಮೆಲ್ಲನೆ

b)

ಜಲ್ಲಜಲ್ಲಾನೆ

c)

ಜುಳುಜುಳನೆ

d)

ಫಳಫಳನೆ

12.

ಕಿರಿಯ ಪದದ ವಿರುದ್ಧ ಪದ ______

a)

ಕರಿಯ

b)

ದೊರೆ

c)

ಹಿರಿಯ

d)

ಬಿಸಿಯ

13.

ಮನೆಯ ಹಿಂದಿನ ಗುಡ್ಡದಲ್ಲಿ _________ ತೋಟಗಳಿವೆ.

a)

ಮಡಿಕೆ

b)

ಕುಡಿಕೆ

c)

ಬಡಿಗೆ

d)

ಅಡಿಕೆ

14.

ಕೊಂಡಾಣುದುರ್ಗವು ಯಾರ ವಶದಲ್ಲಿತ್ತು?

a)

ಬ್ರಿಟೀಷರ

b)

ಮೊಘಲರ

c)

ಪೋರ್ಚುಗೀಸರ

d)

ಡಚ್ಚರ

15.

ಶಿವಾಜಿಯ ತಾಯಿ ಯಾರು?

a)

ಮಮತಾಬಾಯಿ

b)

ಚಿನ್ನಾಬಾಯಿ

c)

ಜೀಜಾಬಾಯಿ

d)

ಆಯಿ

16.

ವಜ್ರದ ಓಲೆಯು ಫಳಫಳನೆ ಹೊಳೆಯುತ್ತಿದೆ. ಈ ವಾಕ್ಯದಲ್ಲಿರುವ ಅನುಕರಣಾವ್ಯಯ ಪದ.

a)

ವಜ್ರದ

b)

ಓಲೆಯು

c)

ಫಳಫಳ

d)

ಹೊಳೆಯುತ್ತಿದೆ

17.

ಬೆಂಕಿಯು ಧಗಧಗನೆ ಉರಿಯಿತು. ಈ ವಾಕ್ಯದಲ್ಲಿರುವ ಅನುಕರಣಾವ್ಯಯ ಪದ.

a)

ಧಗಧಗನೆ

b)

ಬೆಂಕಿಯು

c)

ಉರಿಯಿತು

d)

ಪದ.

18.

ಕೆಂಪು ಗುಲಾಬಿಯು ನೋಡಲು ಸುಂದರವಾಗಿದೆ. ಈ ವಾಕ್ಯದಲ್ಲಿರುವ ಗುಣವಾಚಕ ಪದ.

a)

ಸುಂದರವಾಗಿದೆ

b)

ನೋಡಲು

c)

ಗುಲಾಬಿಯು

d)

ಕೆಂಪು

19.

ಓರಾಡು-ಹೋರಾಡು ಬರಹದ ಸರಿಯಾದ ರೂಪ.

a)

ಓರಾಡು

b)

ಹೋರಾಡು

c)

ಬರಹದ

d)

ಯಾವುದು ಅಲ್ಲ

20.

ಕನ್ನಡಮ್ಮನ ಹರಕೆ ಪದ್ಯ ಬರೆದ ಕವಿ

a)

ದ.ರಾ ಬೇಂದ್ರೆ

b)

ಕುವೆಂಪು

c)

ಜನಪದ

d)

ಜಿ.ಪಿ. ರಾಜರತ್ನಂ