wayground logo

Free Printable Worksheets

NEW

Font size

S
M
L
XL
Worksheets

Quiz

Total questions: 15

Worksheet time: 11mins

Name
Class
Date
1.

ನಂದನ ಪದದ ಅರ್ಥ

a)

ತಂದೆ

b)

ತಾಯಿ

c)

ಮಗ

2.

ಹಿಂಸೆ ಪದದ ವಿರುದ್ಧಾರ್ಥಕ ಪದ

a)

ಅಹಿಂಸೆ

b)

ಹಿಂಸೆ ಮಾಡು

c)

ಹಿಂಸೆ ಮಾಡದಿರು

3.

ನೇಗಿಲ ಅಳತೆಗೆ ಕೊಯ್ಯುವೆನು ಈ ವಾಕ್ಯದಲ್ಲಿರುವ ಕ್ರಿಯಾಪದ

a)

ನೇಗಿಲು

b)

ಅಳತೆಗೆ

c)

ಕೊಯ್ಯುವೆನು

4.

ಪ್ರಯೋಗಲಯಕ್ಕೆ ಭೇಟಿ ಕೊಟ್ಟವರು ಯಾರು?

a)

ಶಿಕ್ಷಕರು

b)

ಪ್ರಸಿದ್ಧ ಮೂಳೆ ತಜ್ಞರು

c)

ವಿಜ್ಞಾನಿ

5.

ಕಲಾಂ ಆತ್ಮಕಥನದ ಹೆಸರೇನು?

a)

ಅಗ್ನಿಯ ರೆಕ್ಕೆಗಳು

b)

ರೆಕ್ಕೆಗಳು

c)

ರೆಕ್ಕೆಗಳು ಅಗ್ನಿಯ

6.

ಓಡು + ಇಸು =

a)

ಓಡುಇಸು

b)

ಓಡಿಸು

c)

ಓಡುಯಿಸು

7.

ನಾವು + ಏಕೆ =

a)

ನಾವೆಕೆ

b)

ನಾವುಏಕೆ

c)

ನಾವೇಕೆ

8.

ಪಾಪದ ನೆಲಗಟ್ಟು ಯಾವುದು?

a)

ಕೋಪ

b)

ನಗು

c)

ಸಂತೋಷ

9.

ಅಂಗಡಿ ಪದದ ಬಹುವಚನ ರೂಪ

a)

ಅಂಗಡಿಗಲು

b)

ಅಂಗಡಿಯರು

c)

ಅಂಗಡಿಗಳು

10.

ಬಾಲಕ ಪದದ ಸ್ತ್ರೀರೂಪ

a)

ಬಾಲಕಿಗಳು

b)

ಬಾಲಕಿ

c)

ಬಾಲಕರು

11.

ಹಣ + ವಂತ =

a)

ಹಣವಂತ

b)

ಹಣವನ್ನು

c)

ಹಣ

12.

ಬೇಕು ಪದದ ವಿರುದ್ಧಾರ್ಥಕ ಪದ

a)

ಬೇಡ

b)

ಬೇಡದಿರು

c)

ಬೇಡುವುದು

13.

ಸಾವಿನ ಅಂಚಿನಲ್ಲಿದ್ದ ಬಾಲಕ ಏನನ್ನು ಕೇಳಿದ?

a)

ಸ್ವರಾಜ್ಯ

b)

ಬೇರೆರಾಜ್ಯ

c)

ಅನ್ಯರಾಜ್ಯ

14.

ಚತುರ ಪದದ ಅರ್ಥ

a)

ಅಚತುರ

b)

ಜಾಣ

c)

ದಡ್ಡ

15.

ತಾಳಿದವರು _______

a)

ಬಾಳದಿರು

b)

ಬಾಳಿಯಾರು

c)

ಬದುಕಿದರು