Worksheetsಜೀವನ ಪಾಠ
Total questions: 20
Worksheet time: 20mins
ಮೀನುಗಳು ಎಲ್ಲಿ ವಾಸವಾಗಿದ್ದವು?
ಕೆರೆಯಲ್ಲಿ
ಬಾವಿಯಲ್ಲಿ
ನದಿಯಲ್ಲಿ
ಬೆಸ್ತರು ಪದದ ಅರ್ಥ
ಮೀನು ಹಿಡಿಯುವವರು
ದನ ಕಾಯುವವರು
ಬಟ್ಟೆ ಒಗೆಯುವವನು
ಯಾವ ಮೀನುಗಳ ಜೀವ ಉಳಿಯಿತು?
ಜಾಣ ಮೀನುಗಳು
ಕೆಟ್ಟ ಮೀನುಗಳು
ದಡ್ಡ ಮೀನುಗಳು
ಕೆರೆಯ ದಡದಲ್ಲಿ ಮೂವರು ಬೆಸ್ತರು ಇದ್ದರು.
ತಪ್ಪು
ಸರಿ
ಹಿರಿಯ ಪದದ ವಿರುದ್ಧಾರ್ಥಕ ಪದ ಯಾವುದು?
ಯಜಮಾನರು
ದೊಡ್ಡವರು
ಕಿರಿಯ
"ಬಲೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೀರಿ "ಈ ಮಾತನ್ನು ಯಾರು ಹೇಳಿದರು?
ಬೆಸ್ತರು
ದೊಡ್ಡವರು
ಜಾಣ ಮೀನುಗಳು
ಜಾಣ ಮೀನುಗಳ ಜೀವ ಉಳಿಯಿತು.
ಸರಿ
ತಪ್ಪು
ಬೆಸ್ತರು ಯಾವ ದಡದಲ್ಲಿ ನಿಂತಿದ್ದರು?
ನದಿಯ ದಡದಲ್ಲಿ
ಸಾಗರದ ದಡದಲ್ಲಿ
ಕೆರೆಯ ದಡದಲ್ಲಿ
"ನಾಳೆ ಇಲ್ಲಿ ಬಲೆ ಬೀಸೋಣ"ಈ ಮಾತನ್ನು ಯಾರು ಹೇಳಿದರು?
ಬೆಸ್ತರು
ಜಾಣ ಮೀನುಗಳು
ಆಮೆಗಳು
"ಎಲ್ಲಾ ಮೀನುಗಳು ಬಲೆಯಲ್ಲಿ ಸಿಕ್ಕಿ ಹಾಕಿಕೊಂಡವು"
ಸರಿ
ತಪ್ಪು
ಬೆಸ್ತರ ಮಾತನ್ನು ಯಾರು ಕೇಳಿಸಿಕೊಂಡರು?
ಮೊಸಳೆಗಳು
ಆಮೆಗಳು
ದೊಡ್ಡ ಮೀನುಗಳು
" ಜಾಣ" ಪದದ ವಿರುದ್ಧಾರ್ಥಕ ಪದ.
ದಡ್ಡ
ಬುದ್ಧಿವಂತ
ತುಂಟ
ಮೀನುಗಳು ಎಲ್ಲಿ ಸಿಲುಕಿಕೊಂಡವು?
ಬಳ್ಳಿಗಳಲ್ಲಿ
ಬಲೆಯಲ್ಲಿ
ದೋಣಿಯಲ್ಲಿ
" ಹತ್ತಿರ" ಪದದ ವಿರುದ್ಧಾರ್ಥಕ ಪದ
ಸನಿಹ
ದೂರ
ಸಮೀಪ
ಕೆರೆಯ ದಡದಲ್ಲಿ ಎಷ್ಟು ಜನ ಬೆಸ್ತರು ನಿಂತಿದ್ದರು?
ನಾಲ್ಕು ಜನ
ಇಬ್ಬರು
ಮೂವರು
ಬಲೆಯಲ್ಲಿ ಸಿಕ್ಕಿಹಾಕಿಕೊಂಡ ಮೀನುಗಳು ಏನು ಮಾಡುತ್ತಿದ್ದವು?
ಒದ್ದಾಡುತ್ತಿದ್ದವು
ಕುಣಿಯುತ್ತಿದ್ದವು
ಆಟವಾಡುತ್ತಿದ್ದವು
"ಬಲೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೀರಿ ಜೋಪಾನ" ಈ ಮಾತನ್ನು ಯಾರು ಹೇಳಿದರು?
ತುಂಟ ಮೀನುಗಳು
ಸಣ್ಣ ಮೀನುಗಳು
ದೊಡ್ಡ ಮೀನುಗಳು
"ದೊಡ್ಡ" ಪದದ ವಿರುದ್ಧಾರ್ಥಕ ಪದ.
ಚಿಕ್ಕ
ದಡ್ಡ
ಗಿಡ್ಡ
ಹಿರಿಯರ ಮಾತಿಗೆ ಯಾವ ಮೀನುಗಳು ಬೆಲೆ ಕೊಟ್ಟವು
ದೊಡ್ಡ ಮೀನುಗಳು
ಚಿಕ್ಕ ಮೀನುಗಳು
ಜಾಣ ಮೀನುಗಳು
ಹಿರಿಯರ ಮಾತನ್ನು ಕೇಳಬೇಕು.
ಸರಿ
ತಪ್ಪು
