Worksheetsಕನ್ನಡ ಪುನರಾವರ್ತನೆ
Total questions: 15
Worksheet time: 5mins
Name
Class
Date
1.
ಗರಿಮೆ ಪದದ ಅರ್ಥ
a)
ಹೆಮ್ಮೆ
b)
ಕೆಲಸ
c)
ಸಂಪಾದನೆ
2.
ನೆರವು ಪದದ ಅರ್ಥ
a)
ಸಲಿಗೆ
b)
ಗರಿಮೆ
c)
ಸಹಾಯ
3.
ಜನರನ್ನು ಸಲಹುವ ದಾತ .........
a)
ಪೊಲೀಸ್
b)
ರೈತ
c)
ಶಿಕ್ಷಕ
4.
ನೊಗವನ್ನು ..........ದಿಂದ ಮಾಡುತ್ತಾರೆ.
a)
ಕಬ್ಬಿಣ
b)
ಮರ
c)
ಮಣ್ಣು
5.
ಬಟ್ಟೆಯ ಗಂಟನ್ನು ...........ಹೊರುತ್ತದೆ
a)
ಕತ್ತೆ
b)
ನಾಯಿ
c)
ಬೆಕ್ಕು
6.
ಮೀನನ್ನು ಹಿಡಿಯಲು ........ ಬಳಸುತ್ತಾರೆ.
a)
ಕತ್ತರಿ
b)
ಹಾರೆ
c)
ಬಲೆ
7.
ನೆಗಿಲ ಅಳತೆಗೆ ಕೊಯ್ಯುವೆನು-ಈ ವಾಕ್ಯದಲ್ಲಿರುವ ಕ್ರಿಯಾಪದ ಯಾವುದು?
a)
ನೆಗಿಲು
b)
ಅಳತೆಗೆ
c)
ಕೊಯ್ಯುವೆನು
8.
ಕತ್ತೆಯ ಬೆನ್ನಲಿ ಇರಿಸುವೆನು -ಈ ವಾಕ್ಯದಲ್ಲಿರುವ ಕ್ರಿಯಾಪದ
a)
ಇರಿಸುವೆನು
b)
ಕತ್ತೆಯ
c)
ಬೆನ್ನಲಿ
9.
ಜಗತ್ತನ್ನು ಬೆಳಗುವವರು ಯಾರು?
a)
ಚಂದ್ರ
b)
ಸೂರ್ಯ
c)
ನಕ್ಷತ್ರ
10.
ಯಾರ ಜೊತೆಯಲ್ಲಿ ಇಲಿಯ ಮದುವೆಯಾಯಿತು?
a)
ಬೆಟ್ಟದ ರಾಜ ಜೊತೆ
b)
ಮೋಡದ ಜೊತೆ
c)
ಇಲಿರಾಯನ ಜೊತೆ
11.
ಸಂಭ್ರಮ ಪದದ ಅರ್ಥ ........
a)
ಕುಟುಂಬ
b)
ಸಡಗರ, ಉತ್ಸಾಹ
c)
ರವಿ
12.
ಮುತ್ತಿನಂಥ .......... ನೀರು ಕೆಳಗೆ ಸುರಿಯಿತು.
a)
ಗಾಳಿ
b)
ಮಳೆ
c)
ಬಿಸಿಲು
13.
ಮೋಡ ಮೇಲಕೇರಿದಾಗ ....... ತಗುಲಿತು
a)
ತಂಪು
b)
ಗಾಳಿ
c)
ಚಳಿ
14.
ಬಿಸಿಲ ಝಳಕೆ ಕಡಲ ನೀರು.......
a)
ಹರಿಯಿತು
b)
ಆವಿಯಾಯಿತು
c)
ಗಾಳಿಯಾಯಿತು
15.
ಘಳಿಗೆಯೊಳಗೆ ಬಾನು ತುಂಬ .........ಕವಿಯಿತು.
a)
ಮೋಡ
b)
ಗಾಳಿ
c)
ನೀರು
100 %
