Wayground logo

Free Printable Worksheets

Font size

S
M
L
XL
Worksheets

ಬುದ್ಧಿವಂತ ರಾಮಕೃಷ್ಣ

Total questions: 10

Worksheet time: 5mins

Name
Class
Date
1.

ಪಂಡಿತ ಪದದ ಅರ್ಥ

a)

ವಿದ್ಯಾ

b)

ವಿದ್ವಾಂಸರು

c)

ಅವಿದ್ಯಾವಂತ

2.

ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದವರು

a)

ವಿದ್ಯಾಸಾಗರ

b)

ತೆನಾಲಿರಾಮ

c)

ಮಂತ್ರಿಗಳು

3.

ವಿಜಯನಗರ ಸಾಮ್ರಾಜ್ಯದ ಸ್ಥಾಪಕರು______

a)

ವಿದ್ಯಾಸಾಗರ

b)

ತೆನಾಲಿರಾಮ

c)

ಕೃಷ್ಣದವರಾಯ

4.

'ಮರಗಳು' ಬಿಡಿಸಿದಾಗ_____

a)

ಮಾರಾ+ಗಳು

b)

ಮರ+ಗಲ

c)

ಮರ+ಗಳು

5.

ಶೀಲಾ ಕಥೆ ಬರೆಯುತ್ತಾರೆ

ವಾಕ್ಯ ಸರಿಪಡಿಸಿ

a)

ಬರೆಯುತ್ತಾಳೆ

b)

ಬರೆಯುತ್ತಾನೆ

c)

ಬರೆಯಿತು

6.

ಕನ್ನಡ ವರ್ಣಮಾಲೆಯ ಒಟ್ಟು ಅಕ್ಷರಗಳು_____

a)

34

b)

30

c)

49

7.

ಪೇಚಾಡು. ಪದದ ಅರ್ಥ_____

a)

ಪರದಾಡು

b)

ಗೋಗೆರೆ

c)

ನೋಡು

8.

ಎಳ್ಳಿನ ಕಡ್ಡಿಗಳನ್ನು ಕೋಣ ಕಟ್ಟುವ ಹಗ್ಗದಿಂದ ಕಟ್ಟಿರುವುದಕ್ಕೆ_____ಎನ್ನುವರು.

a)

ಮಹಿಾಸುರ

b)

ತಿಲಾಕಾಷ್ಟ ಮಹಿಷ ಬಂಧನ

c)

ಎಳ್ಳು

9.

ಅವನು ಪದದ ಬಹು ವಚನ_____

a)

ಆರು

b)

ಅವರು

c)

ಇವರು

10.

ವಿಜಯನಗರ ಸ್ಥಾಪನೆಯಾದ ವರ್ಷ____

a)

1363

b)

1336

c)

1636