NEW
Font size
S
M
L
XL
WorksheetsG4 ಶ್ರಮದ ಫಲ
Total questions: 10
Worksheet time: 5mins
Name
Class
Date
1.
೧. ಸಂಪತ್ತು ಪದದ ಸಮಾನಾರ್ಥಕ ಪದ
a)
ಆಪತ್ತು
b)
ವಿಪತ್ತು
c)
ಶ್ರೀಮಂತಿಕೆ
d)
ಕಂಪಿತು
2.
೨. ಆದಾಯ ಪದದ ಇಂಗ್ಲಿಷ್ ರೂಪ
a)
Loss
b)
Income
c)
Property
d)
More
3.
೩. ಸರಿಯಾದ ರೂಪ ಗುರುತಿಸಿ.
a)
ಉತಪಟ್ಟಿ
b)
ಉತ್ಪತ್ತಿ
c)
ಉಷ್ಪತ್ತಿ
d)
ಉತ್ತತ್ತಿ
4.
೪. ಅರ್ಧ - ಪದದ ವಿರುದ್ಧ ಪದ ಗುರುತಿಸಿ.
a)
ಸ್ವಲ್ಪ
b)
ಅಲ್ಪ
c)
ಗಿರ್ದ
d)
ಪೂರ್ಣ
5.
೫. ಸರಿಯಾದ ವಾಕ್ಯ ಗುರುತಿಸಿ.
a)
ಅಳು ಮಾಡಿದ್ದೂ ಆಳು
b)
ಆಳು ಮಾಡಿದ್ದೂ ಗೋಳು
c)
ಆಳು ಮಾಡಿದ್ದು ಹಾಳು
d)
ಆಳು ಮಾಡಿದ್ದು ಹಾಲು
6.
೬. ತನ್ನ ಭೂಮಿಯನ್ನು _____ ವರ್ಷಕ್ಕೆ ಗೇಣಿ ನೀಡಿದ.
a)
10
b)
12
c)
25
d)
20
7.
೭. ಜಮೀನುದಾರ ಸಾಲ ಸಂದಾಯಕ್ಕೆ ____ ಭಾಗದ ಭೂಮಿಯನ್ನು ಮಾರಿದ.
a)
ಮುಕ್ಕಾಲು
b)
ಅರ್ಧ
c)
ಪೂರ್ಣ
d)
ಕಾಲು
8.
೮. ರೈತನನ್ನು _____ ಹೆಸರಿನಿಂದ ಕರೆಯುವರು.
a)
ಅನ್ನದಾತ
b)
ಸೈನಿಕ
c)
ಶಿಕ್ಷಕ
d)
ಚಾಲಕ
9.
೯. ಜಮೀನುದಾರ ______ ಎಕರೆ ಫಸಲು ಕೊಡುವ ಭೂಮಿ ಹೊಂದಿದ್ದನು.
a)
100
b)
200
c)
300
d)
150
10.
೧೦. ಭೂಮಿ ಪದದ ಅರ್ಥ _____
a)
ನೇತ್ರ
b)
ಅಕ್ಷಯ
c)
ಧರೆ
d)
ನಯನ
Reset
