WorksheetsKannada - sahane and salim ali
Total questions: 7
Worksheet time: 7mins
Name
Class
Date
1.
________ ಮಾಡುವಾಗ ಜಾಗ್ರತೆ ವಹಿಸಬೇಕು.
_______ maaduvaaga jagrathe vahisabeku.
a)
ಕೆಲಸ kelasa
b)
ನಿದ್ದೆ nidde
2.
ನಿಮ್ಮ ಇಷ್ಟದ ________ ಹಾಳಾಯಿತು.
nimma ishtada ________ halaayithu.
a)
ಮನೆ mane
b)
ಹೂದಾನಿ hoodaani
3.
ಸಹನೆ- ವಿರುದ್ಧ ಪದ - opposite word of sahane
a)
ಅಸಹನೆ asahane
b)
ನಂಬಿಕೆ nambike
4.
ಜಾಗ್ರತೆ - ವಿರುದ್ದ ಪದ opposite word of jaagrathe
a)
ಕ್ಷಮೆ kshame
b)
ಅಜಾಗ್ರತೆ ajaageathe
5.
ಸಂಸ್ಥೆ- ಪದದ ಅರ್ಥ word meaning of samsthe
a)
ಸಂಘ sangha
b)
ಕಾಲು kaalu
6.
ತೆಹ್ಮಿನಾ ಯಾರು? who is thehmina?
a)
ಸಲೀಂ ಅಲಿರವರ ಪತ್ನಿ salim aliyavara pathni
b)
ಸಲೀಂ ಅಲಿರವರ ಗೆಳೆಯ salim aliyavara geleya
7.
ಸಲೀಂ ಅಲಿಯವರು ಎಲ್ಲಿ ಜನಿಸಿದರು? where was salim ali born?
a)
ಮುಂಬಯಿಯಲ್ಲಿ Mumbaiyalli
b)
ದೆಹಲಿಯಲ್ಲಿ dhehaliyalli
100 %
