wayground logo

Free Printable Worksheets

NEW

Font size

S
M
L
XL
Worksheets

Jeevadaye and Hanchi tinnona

Total questions: 10

Worksheet time: 19mins

Name
Class
Date
1.

ರಂಗ ಮತ್ತು ಸಾಧಿಕ್ ___________ಗೆಳೆಯರು.

Ranga matthu saadhik ______ geleyaru.

a)

ಜೀವದ ( Jeevada)

b)

ನಲ್ಮೆಯ. ( Nalmeya)

2.

ಅಜ್ಜಿ _______ಕಟ್ಟಿಗೆಗಳನ್ನು ಆರಿಸುತ್ತಿದ್ದರು.

Ajji _____ kattigegalannu aarisutthiddaru.

a)

ಹಸಿ ( Hasi)

b)

ಒಣ ( Ona)

3.

ರಂಗ ಅಜ್ಜಿಗೆ ಆಸ್ಪತ್ರೆಯಲ್ಲಿ _______ಕೊಡಿಸಿದನು .

Ranga ajjige aaspthreyalli____ kodisidanu.

a)

ಚಿಕಿತ್ಸೆ. ( Chikitse)

b)

ಊಟ k (Oota)

4.

ಹಾವನ್ನು ಕೊಲ್ಲುವ _______ನಮಗಿಲ್ಲ.

Havannu kolluva _____ namagilla.

a)

ಹಕ್ಕು ( Hakku)

b)

ಮಾತು ( Marathi)

5.

ಮಾವಿನ ಹಣ್ಣು ನೋಡಿ ಯಾರಿಗೆ ಆಸೆಯಾಯಿತು?

Maavina Hannu nodi yaaruge aaseyaayithu.

a)

ಬಾಲು (Baalu)

b)

ಸೇತು ( Sethu)

6.

ಆಸೆ ಪದದ ವಿರುದ್ದ ಪದ ಗುರುತಿಸಿ.

Choose the opposite for Aase.

a)

ನಿರಾಸೆ Niraase

b)

ಕಹಿ kahi

7.

ನಂಬಿಕೆ ಪದದ ವಿರುದ್ಧ ಪದ ಗುರುತಿಸಿ:

Choose the opposite word for Nambike

a)

ನಿದ್ದೆ nidde

b)

ಅಪನಂಬಿಕೆ apanambike

8.

ನೀವು ಇಬ್ಬರೂ ________ ಹೋಗುವ ಹುಡುರು.

Neevu ibbaru _________ hoguva hudugaru.

a)

ಶಾಲೆಗೆ shaalege

b)

ಕಾಡಿಗೆ kaadige

9.

ನೇರಳೆ ಮರವನ್ನು ಹತ್ತಿದವರು ಯಾರು?

Nerale maravannu hatthidavaru yaaru?

a)

ರಂಗ Ranga

b)

ಸಾಧಿಕ್‌ Saadhik

10.

ಜಗಳ ಪದದ ಅರ್ಥ

Jagala padada artha

a)

ಗಲಾಟೆ galaate

b)

ಹತ್ತಿರ hatthira