wayground logo

Free Printable Worksheets

Font size

S
M
L
XL
Worksheets

Grade4 Kannada sooradasa

Total questions: 10

Worksheet time: 7mins

Name
Class
Date
1.

ಸೂರದಾಸ ಒಂದು ವಾರ ...... ಯಲ್ಲಿ ಇದ್ದನು.

a)

ಮನೆ

b)

ಕಾಡು

c)

ಬಾವಿ

d)

ಕೆರೆ

2.

ಶ್ರೀ ಕೃಷ್ಣನಿಗೆ ಪ್ರಿಯವಾದದ್ದು ....... ಎಂದು ರಾಧೆ ಹೇಳಿದಳು.

a)

ಬಳೆ

b)

ಬೊಟ್ಟು

c)

ಸರ

d)

ಕಾಲ್ಗೆಜ್ಜೆ

3.

ಪಾದ ಪದದ ಅರ್ಥ.....

a)

ಕೈ

b)

ಕೂದಲು

c)

ಬೆರಳು

d)

ಚರಣ

4.

ಮಾರ್ಗ ಪದದ ಅರ್ಥ......

a)

ರೀತಿ

b)

ದಾರಿ

c)

ನೋಟ

d)

ಓಟ

5.

ಸೂರದಾಸ ಒಬ್ಬ .....

a)

ಕುಂಟ

b)

ಕಿವುಡ

c)

ಮೂಕ

d)

ಕುರುಡ

6.

ಸೂರದಾಸ .......ನ ಭಕ್ತ.

a)

ಆಂಜನೇಯ

b)

ತಿರುಪತಿ

c)

ಶ್ರೀಕೃಷ್ಣ

d)

ಗಣೇಶ

7.

ಸೂರದಾಸ ಯಾವ ವರ ಕೇಳಿದನು?

a)

ಮತ್ತೆ ಕುರುಡನಾಗುವ ವರ

b)

ದೃಷ್ಟಿ ಬೇಕೆಂಬ ವರ

c)

ತೀರ್ಥಯಾತ್ರೆಗೆ ಹೋಗುವ ವರ

d)

ರಾಧಾ ಕೃಷ್ಣರನ್ನು ಕಾಣುವ ವರ

8.

ಸೂರದಾಸನ ಹತ್ತಿರ ಹೋದವರು ಯಾರು?

a)

ಕೃಷ್ಣ

b)

ರಾಧಾ

c)

ವಿಷ್ಣು

d)

ಶಿವ

9.

' ಕಾಲ್ಗಜೆ' ಈ ಪದದ ಸರಿಯಾದ ರೂಪ.....

a)

ಕಾಲ್ ಗೆಜೆ

b)

ಕಾಲ್ಗೆಜ್ಜೆ

c)

ಕಾಲೇಜ್

d)

ಕಲ್ಗೆಜ್ಜೆ

10.

ಸೂರದಾಸ.......ಕಾಲುಗಳನ್ನು ಹಿಡಿದನು.

a)

ತನ್ನ

b)

ಕೃಷ್ಣ

c)

ರಾಧೆ

d)

ಯಾರೂ ಇಲ್ಲ