Worksheetsಕಾಗೆಗಳೆಷ್ಟು? ೪ ನೇ ತರಗತಿ
Total questions: 10
Worksheet time: 5mins
Name
Class
Date
1.
೧.ಅಕ್ಬರನು ಮಂತ್ರಿಗಳ
a)
ತಾಳ್ಮೆಯನ್ನು ಪರೀಕ್ಷಿಸುತ್ತಿದ್ದನು
b)
ಬುದ್ದಿವಂತಿಕೆಯನ್ನು ಪರೀಕ್ಷಿಸುತ್ತಿದ್ದನು.
2.
೨.ಅಕ್ಬರನ ಜಾಣ ಮಂತ್ರಿ
a)
ಬೀರಬಲ್ಲ
b)
ತೆನಾಲಿರಾಮ
3.
೩.ಅಕ್ಬರನ ಆಸ್ಥಾನದ ಒಳಗೆ ಇವು ಹಾರಿ ಬಂದವು
a)
ಪಾರಿವಾಳಗಳು
b)
ಕಾಗೆಗಳು
4.
೪. ಬಾದಷಹನು ಕಾವಲುಗಾರರಿಗೆ ಕಾಗೆಗಳನ್ನು
a)
ಓಡಿಸಲು ಹೇಳಿದನು
b)
ಹಿಡಿಯಲು ಹೇಳಿದನು
5.
೫. ಅಕ್ಬರನಿಗೆ ಬಂದ ಸಂದೇಹ ದೆಹಲಿಯಲ್ಲಿ
a)
ಎಷ್ಟು ನವಿಲುಗಳಿರಬಹುದು?
b)
ಎಷ್ಟು ಕಾಗೆಗಳಿರಬಹುದು?
6.
೬. ಕಾಗೆ ಎಣಿಸಲು ಬೀರಬಲ್ಲನು ತೆಗೆದುಕೊಂಡ ಕಾಲಾವಕಾಶ
a)
೩ ದಿನಗಳು
b)
೬ ದಿನಗಳನ್ನು
7.
೭.ಬಾದಶಹ ಎಂದರೆ
a)
ಕಾವಲುಗಾರ
b)
ಸುಲ್ತಾನ
8.
೮. ಏನು + ಉಂಟು =
a)
ಏನುಂಟು
b)
ಏನು ಉಂಟು
9.
೯. ಮತ್ತೆ + ಒಬ್ಬ =
a)
ಮತ್ತೆ ಒಬ್ಬ
b)
ಮತ್ತೊಬ್ಬ
10.
೧೦. " ಒಲಗೆ" ಪದದ ಸರಿಯಾದ ರೂಪ
a)
ಒಳಗೆ
b)
ಹೊಳಗೆ
100 %
