Free Printable Worksheets
Font size
More settings
ಹುಸಿ ಪದದ ಅರ್ಥ.....
ಸುಳ್ಳು
ಬೇಡ
ರೀತಿ
ದೇಹ
ಅನ್ಯರಿಗೆ ........ ಪಡಬೇಡ
ಸಂತಸ
ದುಃಖ
ಅಸಹ್ಯ
ಬಣ್ಣಿಸ
ಬಸವಣ್ಣನವರ ಅಂಕಿತ ನಾಮ......
ಬಸವಣ್ಣ
ಕೂಡಲಸಂಗಮ ದೇವ
ಚೆನ್ನಮಲ್ಲಿಕಾರ್ಜುನ
ದೇವರು
ಮುನಿ ಪದದ ಅರ್ಥ......
ಹಳಿ
ಬೇರೆ
ಕೋಪ
ಅಂತರಂಗ ಪದದ ವಿರುದ್ಧ ಪದ....
ಬಹಿರಂಗ
ಅಶುದ್ಧ
ಒಳಗೆ
ಹೊರಗೆ
ಲೋಕದ ಡೊಂಕ ನೀವೇಕೆ ತಿದ್ದುವಿರಿ? ಈ ವಾಕ್ಯದಲ್ಲಿ ಬಳಸಿರುವ ಲೇಖನ ಚಿಹ್ನೆ......
ಅಲ್ಪವಿರಾಮ
ಪೂರ್ಣವಿರಾಮ
ಪ್ರಶ್ನಾರ್ಥಕ
ಆಶ್ಚರ್ಯಸೂಚಕ
ದುಃಖ ಪದದ ವಿರುದ್ಧ ಪದ.....
ಅದುಃಖ
ಸಂತೋಷ
ಶುದ್ದ
ಸತ್ಯ
ತನು ಪದದ ಅರ್ಥ.......
ಮನ
ತಾನು
ನಾನು
ಲೋಕ ಪದದ ಇಂಗ್ಲಿಷ್ ರೂಪ......
Neighbour
Misery
World
Life
ಯಾರ ದುಃಖಕ್ಕೆ ಅಳುವುದನ್ನು ಕೂಡಲಸಂಗಮದೇವ ಮೆಚ್ಚುವುದಿಲ್ಲ?
ತನ್ನ
ಲೋಕದ
ನೆರೆಮನೆಯ
ದೇವರ
View all
8 questions
Kannada 1
Worksheet
•
KG - 12th Grade
10 questions
ಕನ್ನಡ ವ್ಯಾಕರಣ
1st - 8th Grade
ಹಲ್ಲು ತಪಾಸಣೆ
4th Grade