wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ವ್ಯಾಕರಣ

Total questions: 10

Worksheet time: 10mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ

a)

47

b)

48

c)

49

d)

50

2.

ಕೆಳಗಿನವುಗಳಲ್ಲಿ ಯಾವುದು ಸಂಧ್ಯಕ್ಷರ?

a)

b)

c)

ಅಂ

d)

3.

ಗುಂಪಿಗೆ ಸೇರದ ಪದ ಯಾವುದು

a)

ಬೇಲೂರು

b)

ಹಳೇ ಬೀಡು

c)

ಶ್ರವಣಬೆಳಗೊಳ

d)

ಸಹ್ಯಾದ್ರಿ

4.

ಸ ಜಾ ತಿ ಒತ್ತಕ್ಷರ ಪದ ಯಾವುದು

a)

ಕಾವ್ಯ

b)

ವಿಠ್ಠಲ

c)

ಶೃಂಗಾರ

d)

ಆಶ್ಚರ್ಯ

5.

ಕಾಡು ಪದದ ಸ ಮಾ ನ ಅರ್ಥ ನೀಡದ ಪದ ಯಾವುದು

a)

ಕಾನನ

b)

ಅಡವಿ

c)

ಪೀಡಿಸು

d)

ಅರಣ್ಯ

6.

ಯಾವುದು ಕನ್ನಡದ ಸಂಧಿ ಅಲ್ಲ

a)

ಲೋಪ ಸಂಧಿ

b)

ಆಗಮ ಸಂಧಿ

c)

ಸವರ್ಣ ದೀರ್ಘ ಸಂಧಿ

d)

ಆದೇಶ ಸಂಧಿ

7.

ಮಾಡು + ಇಸು ಯಾವ ಸಂಧಿ

a)

ಲೋಪ

b)

ಆಗಮ

c)

ಆದೇಶ

d)

ಪ್ರಕೃತಿ ಭಾವ

8.

ಮೈದೊಳೆ ಪದ ಬಿಡಿಸಿ ಬರೆದಾಗ

a)

ಮೈ + ದೊಳೆ

b)

ಮೈ+ ತೊಳೆ

c)

ಮೈಯ + ತೊಳೆ

d)

ಮೈಯನ್ನು + ತೊಳೆ

9.

ಮಗು ಪದದ ಬಹುವಚನ ರೂಪ

a)

ಮಗ

b)

ಮಗಳು

c)

ಮಕ್ಕಳು

d)

ಮಗು

10.

ನದಿ ಇದು

a)

ನಾಮಪದ

b)

ಅಂಕಿತ ನಾಮಪದ

c)

ರೂಢ ನಾಮಪದ

d)

ಸರ್ವ ನಾಮಪದ