wayground logo

Free Printable Worksheets

Font size

S
M
L
XL
Worksheets

ಕನ್ನಡ ವರ್ಣಮಾಲೆ

Total questions: 10

Worksheet time: 5mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ ?

a)

೬೩

b)

ಳ೯

c)

೪೯

d)

೯೦

2.

ವರ್ಣಮಾಲೆಯಲ್ಲಿ ಎಷ್ಟು ವಿಧಗಳಿವೆ?

a)

b)

c)

d)

3.

ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಸ್ವರಾಕ್ಷರಗಳು ಇವೆ ?

a)

೧೨

b)

೧೩

c)

೧೪

d)

೧೫

4.

ಕನ್ನಡ ವರ್ಣಮಾಲೆಯ ವರ್ಗೀಯ ವ್ಯಂಜನಾಕ್ಷರಗಳು ಯಾವ ಯಾವ ವಿಧಗಳಲ್ಲಿದೇ ?

a)

ಮಹಾಪ್ರಾಣ

b)

ಅನುನಾಸಿಕ

c)

ನಾಸಿಕ

d)

ಅಲ್ಪಪ್ರಾಣ

e)

ಹೃಸ್ವಸ್ವರ

5.

ಸಜಾತಿಯ ಒತ್ತಕ್ಷರಗಳ ಉದಾಹರಣೆಗಳು ಯಾವುವು ?

a)

ಗಂಗಾ

b)

ಸರ್ಪ

c)

ಅಮ್ಮ

d)

ಕಲ್ಲಂಗರಿ

e)

ನಕ್ಷೆ

6.

ಯೋಗವಾಹಗಳು ಯಾವುವು ?

a)

ಅನುಸ್ವಾರ

b)

ಧೀರ್ಘ

c)

ವಿಸರ್ಗ

d)

ಧಯತೃಪ್ತಿ

7.

ಈ ಪದ ಯಾವ ಸಂಯುಕ್ತಾಕ್ಷರಕ್ಕೆ ಸೇರುತ್ತದೇ ? :


ವ್ಯಾಯಾಮ

a)

ಸಜಾತೀಯ

b)

ಸಜೆತಿಯ

c)

ವಿಜಾತೀಯ

d)

ವಿಜ್ತಿಯ

e)

ಯಾವುದು ಅಲ್ಲ

8.

ಈ ಚಿಹ್ನೆಯನ್ನು ಗುರಿತಿಸಿ :


(+)

a)

ಅಧಿಕ

b)

ವಿರಾಮ

c)

ವಿವರಣಾರ್ಥಕ

d)

ವಾಕ್ಯವೇಷ್ಟನ

9.

ಈ ಚಿಹ್ನೆಯನ್ನು ಗುರಿತಿಸಿ :


(!)

a)

ಅಧಿಕ

b)

ವಿರಾಮ

c)

ಭಾವಸೂಚಕ

d)

ವಾಕ್ಯವೇಷ್ಟನ

10.

ನಿಮಗೆ ಈ ರಸಪ್ರಶ್ನೆ ಇಷ್ಟವಾಯಿತೇ?

a)

ಹೌದು

b)

ಇಲ್ಲ