WorksheetsKannada G3 (1) ಬಾನಿನಲ್ಲಿ ಚಂದ್ರ
Total questions: 10
Worksheet time: 5mins
Name
Class
Date
1.
1. ಸಂಡಿಗೆ-ಪದದ ಪ್ರಾಸ ಪದ ಗುರುತಿಸಿ
a)
ಸಣ್ಣಗೆ
b)
ದುಂಡಗೆ
c)
ಊರಿಗೆ
d)
ಬಳಿಗೆ
2.
2. ಸರಿಯಾದ ರೂಪ ಗುರುತಿಸಿ
a)
ಕಣ್ಣಾರೆಯಾಗು
b)
ಕಣ್ಣ್ಮರೆಯಾಗು
c)
ಕಣ್ಮರೆಯಾಗು
d)
ಕಣ್ಣರೆಯಾಗು
3.
3. ಚಂದ್ರ ಪದದ ಅರ್ಥ
a)
ಮಾಮ
b)
ಶಶಿ
c)
ರವಿ
d)
ರಾತ್ರಿ
4.
4. ದುಂಡಗೆ ಕಾಣುತ್ತಿರುವುದು ಯಾರು?
a)
ವೃತ್ತ
b)
ಹಗಲು
c)
ಚಂದ್ರ
d)
ನಕ್ಷತ್ರ
5.
5. ಯಾರು ಬಂದರೆ ಚಂದ್ರ ಮಾಯವಾಗುವನು?
a)
ನಕ್ಷತ್ರ
b)
ಸೂರ್ಯ
c)
ಚಂದ್ರ
d)
ಭೂಮಿ
6.
6. ಚಂದ್ರ _______ ಒಂದು ದಿನ ಕಾಣುವುದಿಲ್ಲ
a)
ವಾರದಲ್ಲಿ
b)
ತಿಂಗಳಲ್ಲಿ
c)
ದಿನದಲ್ಲಿ
d)
ವರ್ಷದಲ್ಲಿ
7.
7. ಮೇಲೆ ಪದದ ವಿರುದ್ಧ ಪದ
a)
ಹತ್ತಿರ
b)
ಕೆಳಗೆ
c)
ಹಿಂದೆ
d)
ನಡುವೆ
8.
8. ಯಾರು ನಿನಗೆ _________ ಹೇಳಿಕೊಟ್ಟರು
a)
ಮಾತು
b)
ನುಡಿ
c)
ಇಂದ್ರಜಾಲ
d)
ನಡೆ
9.
9. ಬಹಳ ಪದದ ಇಂಗ್ಲೀಷ್ ಅರ್ಥ
a)
Money
b)
Many
c)
Mass
d)
Mars
10.
10. ಗುಂಪಿಗೆ ಸೇರದ ಪದ ಗುರುತಿಸಿ
a)
Moon
b)
Sun
c)
Son
d)
Star
100 %
