wayground logo

Free Printable Worksheets

NEW

Font size

S
M
L
XL
Worksheets

ಆರ್ಯಭಟ ನವೋದಯ ತರಬೇತಿ ಕೇಂದ್ರ ಹಟ್ಟಿ

Total questions: 10

Worksheet time: 5mins

Name
Class
Date
1.

ಒಂದು ಪ್ರಧಾನ ವಾಕ್ಯದಲ್ಲಿ ಅನೇಕ ಉಪವಾಕ್ಯಗಳು ಬಂದಾಗ ಅಲ್ಲಿ ಬಳಸುವ ಚಿಹ್ನೆ ಯಾವುದು?

a)

ಪ್ರಶ್ನಾರ್ಥಕ ಚಿಹ್ನೆ

b)

ಉದ್ದರಣ ಚಿಹ್ನೆ

c)

ಅರ್ಧವಿರಾಮ ಚಿಹ್ನೆ

d)

ಅಲ್ಪವಿರಾಮ ಚಿಹ್ನೆ

2.

ಒಬ್ಬರು ಹೇಳಿದ ಮಾತನ್ನು ಯಥಾವತ್ತಾಗಿ ಬರೆಯುವುವಾಗ ಬಳಸುವ ಚಿಹ್ನೆ ಯಾವುದು?

a)

ಭಾವಚೂಚಕ ಚಿಹ್ನೆ

b)

ಉದ್ಧರಣ ಚಿಹ್ನೆ

c)

ಸಂಯೋಜಕ ಚಿಹ್ನೆ

d)

ವಿವರಣಾತ್ಮಕ ಚಿಹ್ನೆ

3.

ವಾಕ್ಯದಲ್ಲಿ ಭಾವನೆಗಳನ್ನು ಸೂಚಿಸಲು ಬಳಸುವ ಚಿಹ್ನೆ

a)

ಉದ್ಗಾರವಾಚಕ

b)

ಅಲ್ಪವಿರಾಮ ಚಿಹ್ನೆ

c)

ಪೂರ್ಣವಿರಾಮ ಚಿಹ್ನೆ

d)

ಆವರಣ ಚಿಹ್ನೆ

4.

ಮಗ ಈ ಪದದ ಸ್ತ್ರೀಲಿಂಗ ರೂಪ ಯಾವುದು?

a)

ಮಕ್ಕಳು

b)

ಮಗಳು

c)

ಮಗು

d)

ಮಗುಗಳು

5.

ಮಗು ಈ ಪದದ ಬಹುವಚನ ಯಾವುದು?

a)

ಮಗುಗಳು

b)

ಮಗಂದಿರು

c)

ಮಕ್ಕಳು

d)

ಮಗ

6.

ಕಾವೇರಿ ಇದು ಯಾವ ನಾಮಪದಕ್ಕೆ ಉದಾಹರಣೆ

a)

ಅನ್ವರ್ಥಕ ನಾಮಪದ

b)

ಅಂಕಿತ ನಾಮಪದ

c)

ರೂಢ ನಾಮಪದ

d)

ಯಾವುದು ಅಲ್ಲ

7.

ಬಟ್ಟೆಯನ್ನು ಹೊಲಿಯುವವರು

a)

ಕುಂಬಾರ

b)

ಬಡಿಗ

c)

ಸಿಂಪಿಗ

d)

ಅಕ್ಕಸಾಲಿಗ

8.

ಬಸವಪ್ರಭು ಹಣ್ಣುಗಳನ್ನು ತಿಂದನು . ಈ ವಾಕ್ಯದಲ್ಲಿನ ಕ್ರಿಯಾಪದ ಯಾವುದು?

a)

ತಿಂದನು

b)

ಹಣ್ಣುಗಳನ್ನು

c)

ಬಸವಪ್ರಭು

d)

ಮೇಲಿನ ಎಲ್ಲವೂ

9.

ಕಾಡಿನ ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ ಯಾವುದು

a)

ಸಪ್ತಮಿ

b)

ಷಷ್ಠಿ

c)

ಪ್ರಥಮ

d)

ತೃತೀಯ

10.

ಇಂದ , ಈ ಪ್ರತ್ಯಯದ ವಿಭಕ್ತಿ ಯಾವುದು

a)

ಪ್ರಥಮ

b)

ಷಷ್ಠಿ

c)

ಸಂಭೋದನ

d)

ತೃತೀಯ