Free Printable Worksheets
Font size
More settings
ನವಿಲಿನ ಕಣ್ಣುಗಳು ಹೀಗೆ ಹೊಳೆಯುತ್ತವೆ
ಥಳ ಥಳ
ಫಳ ಫಳ
ನವಿಲು ಹೀಗೆ ಕುಣಿಯುತ್ತದೆ
ಥಕ ಥೈ
ಥಕ ಥಕ
ನವಿಲನ್ನು ಈ ಹೆಸರಿನಿಂದ ಕರೆಯುತ್ತಾರೆ
ಮಯೂರ
ಶಿಖಿ
ಸಹಸ್ರಾಕ್ಷ
ಮೇಲಿನ ಎಲ್ಲವೂ
ನವಿಲಿಗೆ ಸಿಕ್ಕಿರುವ ಗೌರವ
ರಾಷ್ಟ್ರ ಪ್ರಾಣಿ
ರಾಷ್ಟ್ರ ಪಕ್ಷಿ
ರಾಷ್ಟ್ರ ಲಾಂಛನ
ನವಿಲನ್ನು ಹಿಂಸಿಸುವುದು , ಕೊಲ್ಲುವುದು
ಅಪರಾಧ
ನಿರಪರಾಧ
ನವಿಲು ಇದರ ಸಂಕೇತ
ಧೈರ್ಯ
ಸೌಂದರ್ಯ
View all
10 questions
Class-5 Quiz
Worksheet
•
5th Grade