NEW
Font size
S
M
L
XL
WorksheetsKannada 1
Total questions: 8
Worksheet time: 4mins
Name
Class
Date
1.
ಪೂರ್ಣಚಂದ್ರ ಕಾಣುವ ದಿನವನ್ನು ಹುಣ್ಣಿಮೆ ಎನ್ನುತ್ತೇವೆ!.
a)
ಸರಿ
b)
ತಪ್ಪು
2.
ಬಂದನು ಹುಣ್ಣಿಮೆಯ ____ ಬೆಳದಿಂಗಳು ನಿಬಿಡ _____
a)
ಚಂದ್ರ , ಸಾಂದ್ರ .
b)
ಸಾಂದ್ರ , ಚಂದ್ರ .
3.
ಅಷ್ಟ ಮಿ ಚಂದಿರನು ಹೇಗೆ ಕಾಣುತ್ತಾನೆ?
a)
ಅರ್ಧ ಉಂಡೆಯಂತೆ
b)
ಪೂರ್ಣ ಚಂದಿರನಂತೆ
4.
ಬಿದಿಗೆ ಚಂದ್ರ ಹೇಗೆ ಕಾಣುತ್ತಿದ್ದಾನೆ?
a)
ಬೆಳಕು ಬಂದಂತೆ
b)
ಸೂರ್ಯ ನ ಬೆಳಕಿನಂತೆ
c)
ದೀಪ ಹಚ್ಚಿದಂತೆ
5.
ಚವತಿ ಚಂದ್ರನು ಎರಡು ಕೋಡು ಮೂಡಿದಂತೆ ಕಾಣುತ್ತಾನೆ
a)
ಸರಿ
b)
ತಪ್ಪು
6.
ನಾಲ್ಕ ನೇ ತರಗತಿಯ ______ ಶಿಕ್ಷಕರೊಂದಿಗೆ ಪ್ರ ವಾಸಕ್ಕೆ ಹೋದರು.
a)
ಮಕ್ಕ ಳು
b)
ಸ್ನೇಹಿತರು
c)
ಶಿಕ್ಷಕರು
7.
ಟಿಪ್ಪು ಸುಲ್ತಾನ್ ವಾಸವಿದ್ದ ಅರಮನೆಯ ಹೆಸರೇನು?
a)
ಲಾಲ್ ಬಾಗ್
b)
ಲಾಲ್ ಮಹಲ್
8.
ಹೆಬ್ಬಾಗಿಲು ಪದದ ಅರ್ಥ ___________.
a)
ಹಿಂದಿನ ದ್ವಾರ
b)
ಮೇಲಿನ ದ್ವಾರ
Reset
