wayground logo

Free Printable Worksheets

Font size

S
M
L
XL
Worksheets

ಬಿಡುಗಡೆಯ ಹಾಡು

Total questions: 8

Worksheet time: 5mins

Name
Class
Date
1.

1. ಬಿಡುಗಡೆ ಹಾಡು ಪದ್ಯದ ಕತೃ ________

a)

ಕುವೆಂಪು

b)

ಚಂದ್ರಶೇಕರ್

c)

ಮುದೇನೂರು ಸಂಗಣ್ಣ

d)

ವಿ. ಗಾಯತ್ರಿ

2.

2. 'ಬಾನಾಡಿ' ಪದದ ಅರ್ಥ

a)

ಪಕ್ಷಿ

b)

ಹುಲಿ

c)

ಚಂದ್ರ

d)

ದೊರೆ

3.

3. ____ ಪ್ರತಿಯೊಬ್ಬರ ಜನ್ಮಸಿದ್ಧ ಹಕ್ಕು .

a)

ಮನೆ

b)

ದಾರಿ

c)

ಸ್ವಾತಂತ್ರ

d)

ಹಾಡು

4.

4. ______ ಕೇವಲ ಸಾಂಕೇತಿಕ ರೂಪಕವಾಗಿದ್ದು .

a)

ಗೂಡು

b)

ಪಂಜರದ ಪಕ್ಷಿ

c)

ಮೀನು

d)

ಪ್ರಾಣಿ

5.

5. ಹಂಗಿನರಮನೆಯ ಪದವನ್ನು ಬಿಡಿಸಿ ಬರೆಯಿರಿ .

a)

ಅರಮನೆಯ + ಹಂಗಿನ

b)

ಹಂಗಿನ + ಅರಮನೆಯ

c)

ಹಂಗಿನ

d)

ಅರಮನೆಯ

6.

6. ಸೆರೆಯಿಂದ ಪದವನ್ನು ಬಿಡಿಸಿ ಬರೆಯಿರಿ .

a)

ಸೆರೆ +ಇಂದ

b)

ಸೆರೆ+ ಯಿಂದ

c)

ಸೆರೆ

d)

ಸೆರೆ+ ಅನ್ನು

7.

II. ಬಿಟ್ಟ ಸ್ಥಳ ತುಂಬಿರಿ.

1. ಸೆರೆಯಿಂದ ನಾ (a)   ಸದರೇರಬೇಕು .

8.

2. ಹಾಡುವೆವು ಬಿಡುಗಡೆಯ (a)   ಹಾಡು .