NEW
Font size
Worksheetsಪಾಠ - ೨ ಅನ್ನದಾನ
Total questions: 12
Worksheet time: 36mins
ತಾಯಿಯು ಯಾವ ಕೆಲಸವನ್ನು ಮಾಡುತ್ತಿದ್ದಳು?
ಅವರಿವರ ಮನೆಯ ಕಸಮುಸುರೆ ತೊಳೆಯುವುದು
ಹೊಲದಲ್ಲಿ ಕೂಲಿ ಮಾಡುವುದು
ಭಿಕ್ಷೆ ಬೇಡುವುದು
_____ಕೊನೆತನಕ ಇರುವುದಿಲ್ಲ.
ಬಡತನ ಮತ್ತು ಶ್ರೀಮಂತಿಕೆ
ಶ್ರೀಮಂತಿಕೆ
ಬಡತನ
____ದ ಪುಣ್ಯ ಕೊನೆತನಕ ಇರುವಂಥಾದ್ದು
ಅನ್ನದಾನ
ಬಡತನ ಶ್ರೀಮಂತಿಕೆ
"ಆ ಪುಣ್ಯ ಯಾವುದು?" ಈ ಮಾತನ್ನು ಯಾರು ಯಾರಿಗೆ ಹೇಳಿದರು
ತಾಯಿಯು ಮಗನಿಗೆ ಹೇಳಿದಳು
ಮಗನು ತಾಯಿಗೆ ಹೇಳಿದನು
ಮಗನು ಶಿವನ ಬಳಿಗೆ ಏಕೆ ಹೊರಟನು?
ಶಿವನನ್ನು ಕಾಣುವ ಬಯಕೆಯಿಂದ.
ಅನ್ನದಾನದ ಪುಣ್ಯವನ್ನು ತಿಳಿಯಲು.
"ಅದನ್ನು ಹೇಳುವುದು ನಮ್ಮಂಥ ನರಮನುಷ್ಯರಿಂದ ಹೇಗಾದೀತು?
ಈ ಮಾತನ್ನು ಯಾರು ಯಾರಿಗೆ ಹೇಳಿದರು
ತಾಯಿಯು ಮಗನಿಗೆ ಹೇಳಿದಳು
ಮಗನು ತಾಯಿಗೆ ಹೇಳಿದನು
ದಾನಗಳಲ್ಲಿ ಯಾವ ದಾನ ಹೆಚ್ಚಿನದು?
ಹಣದ ದಾನ
ಅನ್ನದಾನ
"ಅವರಿವರ" ಪದವನ್ನು ಬಿಡಿಸಿ ಬರೆದಾಗ________ಆಗುತ್ತದೆ
ಅವರ + ರಿವರ
ಅವರ + ಇವರ
ಅವರಿ + ವರ
ಕೆಳಗಿನ ಪದಗಳಲ್ಲಿ ವ್ಯಾಕಣ ಶುದ್ಧ ಪದ
ಅಣ್ಣದಾನ
ಅನ್ನದಾಣ
ಅನ್ನದಾನ
ಅನ್ನಧಾನ
"ಯೋಚನೆಯಾಯಿತು" ಪದವನ್ನು ಬಿಡಿಸಿ ಬರೆದಾಗ________ಆಗುತ್ತದೆ
ಯೋಚನೆ + ಆಯಿತು
ಯೋಚನೆ + ಯಾಯಿತು
ಯೋಚ + ನೆಯಾಯಿತು
"ಅಡವಿ" ಇದು _______ ಗೆ ಉದಾಹರಣೆಯಾಗಿದೆ?
ಅಂಕಿತನಾಮ
ರೂಢನಾಮ
ಅನ್ವರ್ಥಕನಾಮ
"ಒಂದೊಂದು ದಿನ ಬಹಳ ಮಂದಿ ಭಿಕ್ಷೆಗೆ ಬಂದರೆ ಮಗನಿಗಷ್ಟು ಇಟ್ಟು, ತನ್ನ ಪಾಲಿನ ಅನ್ನವನ್ನೂ ದಾನ ಮಾಡುತ್ತಿದ್ದಳು."
ಈ ವಾಕ್ಯದಿಂದ ತಿಳಿದು ಬರುವುದು________
ತಾಯಿಯ ಪ್ರೀತಿ
ಅನ್ನದಾನದ ಮಹತ್ವ
ತಾಯಿಯ ಪ್ರೀತಿ ಮತ್ತು ಅನ್ನದಾನದ ಮಹತ್ವ ಎರಡೂ
