wayground logo

Free Printable Worksheets

NEW

Font size

S
M
L
XL
Worksheets

Hachchevu Kannadada Deepa

Total questions: 10

Worksheet time: 2mins

Name
Class
Date
1.

೧. ಹಚ್ಚೇವು ಕನ್ನಡದ ದೀಪ ಪದ್ಯದ ಆಕರ

a)

ಮಧುರಗಾನ

b)

ನಕ್ಷತ್ರಗಾನ

c)

ನಿಸರ್ಗಗಾನ

d)

ಕನ್ನಡಗಾನ

2.

೨. ಇದು ಕನ್ನಡ ನಾಡಿನ ಮಧ್ಯದ ಜಿಲ್ಲೆ.

a)

ಕೋಲಾರ

b)

ಬಳ್ಳಾರಿ

c)

ಹಾಸನ

d)

ಬೆಳಗಾವಿ

3.

೩. ಭೀತಿ ಪದದ ವಿರುದ್ಧ ಪದ

a)

ನಿರ್ಭೀತಿ

b)

ನಿಬರ್ತಿ

c)

ನೀಬರುತಿ

d)

ಪ್ರೀತಿ

4.

೪. ಈ ಭಾಷೆಯ ವರ್ಣಮಾಲೆಯು ಅತ್ಯಂತ ವೈಜ್ಞಾನಿಕವಾಗಿ ಜೋಡಿಸಲ್ಪಟ್ಟಿದೆ.

a)

ತಮಿಳು

b)

ತೆಲುಗು

c)

ಮಲಯಾಳ

d)

ಕನ್ನಡ

5.

೫. ಕರುನಾಡು ಎಂದರೆ

a)

ಕರುಣೆಯ ನಾಡು

b)

ಕರ್ಪೂರದ ನಾಡು

c)

ಕರಿವರ ನಾಡು

d)

ಕಪ್ಪು ಮಣ್ಣಿನ ನಾಡು

6.

೬. ಹಚ್ಚೇವು ಪದದ ಅರ್ಥ


a)

ಹಚ್ಚುವುದಿಲ್ಲ

b)

ಹಂಚುವುದಿಲ್ಲ

c)

ಹಂಚುತ್ತೇವೆ

d)

ಹಚ್ಚುತ್ತೇವೆ

7.

೭. ಕರ್ನಾಟಕದ ರಾಜ್ಯಧಾನಿ

a)

ಬೆಂಗಳೂರು

b)

ಮೈಸೂರು

c)

ಬೆಳಗಾವಿ

d)

ದೆಹಲಿ

8.

೮. ಡಿ. ಎಸ್. ಕರ್ಕಿಯವರ ಜನನ ಸ್ಥಳ

a)

ಬಿಜಾಪುರ

b)

ಬೆಂಗಳೂರು

c)

ಬೆಳಗಾವಿ

d)

ಬೀದರ್

9.

೯. ಕವಿ ಏನನ್ನು ದಾರದಂತೆ ಮಾಡಿ ದೀಪವನ್ನು ಹಚ್ಚುತ್ತೇವೆ ಎಂದು ಹೇಳಿದ್ದಾರೆ.

a)

ಹತ್ತಿಯನ್ನು

b)

ತೆಂಗಿನ ನಾರನ್ನು

c)

ಬಟ್ಟೆಯನ್ನು

d)

ನರವನ್ನು

10.

೧೦. ಕೂಡಿರುವ ಕೊಳೆಯ ಕೊಚ್ಚೇವು ವಾಕ್ಯದ ಅರ್ಥ.

a)

ನಾಡಿನಲ್ಲಿರುವ ಕೊಳೆಯನ್ನು ಶುಚಿ ಮಾಡುತ್ತೇವೆ.

b)

ಮನೆಯಲ್ಲಿರುವ ಕೊಳೆಯನ್ನು ಸ್ವಚ್ಚ ಮಾಡುತ್ತೇವೆ.

c)

ನಾಡುನುಡಿಯ ಬಗೆಗಿನ ಮರೆವಿನಿಂದಾಗಿ ಮೂಡಿರುವ ತಿರಸ್ಕಾರದ ಭಾವನೆಯನ್ನು ದೂರಮಾಡುತ್ತೇವೆ.

d)

ಬೇರೆ ಭಾಷೆಯಲ್ಲಿರುವ ಕೊಳೆಯನ್ನು ದೂರ ಮಾಡುತ್ತೇವೆ.