NEW
Font size
Worksheetsತಿರುಕನ ಕನಸು part 1
Total questions: 15
Worksheet time: 5mins
" ತಿರುಕನೋರ್ವನೂರ " ಮುಂದೆ ಈ ಪದವನ್ನು ಬಿಡಿಸಿ
ತಿರುಕನೋರ್ವ ಊರ
ತಿರುಕನೋರ್ವ ನೂರ
ತಿರುಕನೋ ಓರ್ವ ಊರ ಮುಂದೆ
ತಿರುಕನು ಓರ್ವ ಊರ
" ಮುರುಕು " ಪದದ ಅರ್ಥ
ತಿನ್ನುವ ವಸ್ತು
ಧರ್ಮಶಾಲೆ
ಮುರಿದು ಬಿದ
ಮುರಿದು ಬಿದ್ದ
ತಿರುಕ ಯಾವಾಗ ಕನಸು ಕಂಡನು ?
ಧರ್ಮಶಾಲೆಯಲ್ಲಿ
ಮುರುಕು ಧಾರ್ಮ ಶಾಲೆಯಲ್ಲಿ
ಮುರುಕು ಧಾರ್ಮ ಶಾಲೆಯಲ್ಲಿ
ಮುರುಕು ಧರ್ಮಶಾಲೆಯಲ್ಲಿ ಮಲಗಿರುವಾಗ
ಅರಮನೆಯ ಮಂತ್ರಿಗಳು ಏಕೆ ಇನ್ನೊಬ್ಬ ರಾಜನನ್ನು ಹುಡುಕುತ್ತಿದ್ದರು ?
ಆ ರಾಜನಿಗೆ ರೋಗ ಬಂದಿತ್ತು
ಅವನು ನಿಧನನಾಗಿದ್ದ
ಅವನು ಮುದುಕನಾಗಿದ್ದ
ಅವನು ಸನ್ಯಾಸತ್ವವನ್ನು ಸ್ವೀಕರಿಸಿದ್ದ
ಯಾರ ಕೈಯಲ್ಲಿ ಕುಸುಮ ಮಾಲೆಯಿತ್ತು ?
ಕರಿಯ ಮನುಷ್ಯನೊಬ್ಬನ
ಆನೆಯ
ಮಂತ್ರಿಗಳ
ಅನೆಯ
ಮಂತ್ರಿಗಳು ಏಕೆ ಕುಸುಮ ಮಾಲೆಯನ್ನು ಕೊಟ್ಟಿದ್ದರು?
ಸಮರ್ಥನನ್ನು ಹುಡುಕಲು
ಮಂತ್ರಿಯನ್ನು ಹುಡುಕಲು
ರಾಜನನ್ನು ಹುಡುಕಲು
ಯಾರು ಸನ್ಮಾನ ಮಾಡಲು ಸಮರ್ಥರು ಎಂದು ಹುಡುಕಲು
ಕುಸುಮ ಮಾಲೆ ಯಾರ ಕೊರಳಿಗೆ ಬಂತು ?
ತಿರುಕನ
ತಿರೂಕನ
ಆನೆಯ
ತೀರುಕನ
ಪಟ್ಟ ಪದದ ಅರ್ಥ ?
ಪಟ್ಟಣ
ಪುರ
ಪೊಡವಿ
ಸಿಂಹಾಸನ
ಮಾಡುವೆವು ಪದದ ಸಮಾನಾರ್ಥಕ ಪದ ಈ ಪದ್ಯದಲ್ಲಿ ಯಾವುದು?
ಮಾಳೂಪೆವು
ಮಾಳಪೆವು
ಮಾಳಪೇವು
ಮಾಡುವುದು
"ಪೊಡವಿಯಾಣ್ಮನಾದೆನೆಂದು" ಪದದಲ್ಲಿ ಯಾವ ಸಂಧಿ ಇದೆ?
ಸವರ್ಣದೀರ್ಘಸಂಧಿಪೊಡವಿಯಾಣ್ಮ + ನಾದೆನೆಂದು
ಗುಣ ಸಂಧಿ
ಪೊಡವಿಯಾ + ಅನ್ಮ
ಸವರ್ಣದೀರ್ಘಸಂಧಿ ಪೊಡವಿಯ + ಆಣ್ಮ
ತಿರುಕ ರಾಜನಾದಮೇಲೆ ಹೀಗಿದ್ದನು ?
ಹರ್ಷದಿಂದ
ಬೇಜಾರಿನಿಂದ
ಕೋಪದಿಂದ
ಹಷದಿಂದ
ನೃಪರು ಅವನಿಗೆ ಏನನ್ನು ಕೊಟ್ಟರು?
ಕೂಸುಗಳನ್ನು
ಕನ್ಯಯನು
ಕನ್ಯೆಯರನ್ನು
ರಾಜರನ್ನು
ತಿರುಕನಿಗೆ ಕನಸಿನಲ್ಲಿ ಮಕ್ಕಳು ಇದ್ದರಾ?
ಇಲ್ಲ
ಹೌದು
ರಾಜನಿಗೆ ಎಷ್ಟು ಹೆಂಡತಿಯರು ಇದ್ದರು?
ಬಹಳ
ಒಬ್ಬರು
ಒಬ್ಬರೂ ಇಲ್ಲ
ತಿರುಕನು ಕನಸಿನಲ್ಲಿ ಹೇಗೆ ರಾಜ್ಯಭಾರ ಮಾಡಿದ್ದ?
ಚೆನ್ನಾಗಿ
ಕೆಟ್ಟದಾಗಿ
