WorksheetsDhanyavada helida kokkare
Total questions: 18
Worksheet time: 6mins
ಧನ್ಯವಾದ ಹೇಳಿದ ಕೊಕ್ಕರೆ ಎಂಬ ಪಾಠದಲ್ಲಿ ಮಗನ ಹೆಸರು
ರವಿ
ಸೂರ್ಯ
ರಮೇಶ್
ಹರಿ
ಸುಂದರವಾದ ಹುಡುಗಿ ಹರಿಯನ್ನು ಏನು ಕೇಳಿದಳು
ನನ್ನನ್ನು ನಿಮ್ಮ ಮನೆಯಲ್ಲಿ ಇರಿಸಿಕೊಳ್ಳಿ
ನಿಮ್ಮ ಮನೆಯನ್ನು ನಾಶಮಾಡಿ
ನನ್ನ ಚಿಕ್ಕಪ್ಪ ಮುಂದಿನ ಹಳ್ಳಿಯಲ್ಲಿದ್ದಾರೆ, ನಾನು ಅವನನ್ನು ಹುಡುಕುತ್ತಿದ್ದೇನೆ ನಾನು ಇಂದು ರಾತ್ರಿ ನಿಮ್ಮ ಮನೆಯಲ್ಲಿ ಉಳಿಯಬಹುದೇ?
ನಿಮ್ಮ ಮನೆ ಬಾಡಿಗೆಗೆ ಇದೆ
ಮನೆಯಲ್ಲಿ ಯಾರು ಇದ್ದರು
ಹರಿ
ತಂದೆ
ತಾಯಿ
ನಾಯಿ
ಹರಿ ಕೋಣೆಯೊಳಗೆ ಹೋದಾಗ ಅವನು ಏನು ನೋಡಿದನು
ಹಸು
ಹುಡುಗಿ
ಕೊಕ್ಕರೆ
ನಾಯಿ
ಸುಂದರ ಹುಡುಗಿ ಅವಳು ಯಾವ ಪ್ರಾಣಿ
ನಾಯಿ
ಆನೆ
ನರಿ
ಕೊಕ್ಕರೆ
ಮಳೆ ಇಲ್ಲದ ಕಾರಣ ಏನಾಯಿತು
ಮಳೆ
ಬರಗಾಲ
ಹಿಮ
ಮಂಜು
ವಯಸ್ಸಾದ ಪೋಷಕರು ಹುಡುಗಿಗೆ ಏನು ಹೇಳಿದರು
ನೀವು ತುಂಬಾ ಕೆಟ್ಟವರು, ನಮ್ಮ ಮನೆಯಿಂದ ದೂರ ಹೋಗು
ನಾವು ನಿನ್ನನು ನಮ್ಮ ಮಗಳ ಹಾಗೆ ನೋಡ್ಕೊಳ್ತೇವೆ, ನೀವು ನಮ್ಮೊಂದಿಗೆ ಇರಿ
ಯಾವ ರೀತಿಯಲ್ಲಿ ಹುಡುಗಿ ವಯಸ್ಸಾದ ಪೋಷಕರಿಗೆ ಸಹಾಯ ಮಾಡಿದಳು
ಮನೆಯನ್ನು ಕೊಳಕು ಮಾಡುವ ಮೂಲಕ
ಮನೆಯನ್ನು ನಾಶಪಡಿಸುವ ಮೂಲಕ
ಮನೆಯನ್ನು ಗುಡಿಸಿ, ಸರಿಸಿ ಸ್ವಚ್ಛ ಮಾಡಿದಾಳು
ಮನೆಗೆ ಪ್ರಾಣಿಗಳನ್ನು ತರುವ ಮೂಲಕ
ಸುಂದರ ಹುಡುಗಿಯನ್ನು ನೋಡಿದಾಗ ಹರಿಗೆ ಏನಾಯಿತು
ಅವಳಲ್ಲಿ ಪ್ರೀತಿ ಹುಟ್ಟಿತು
ಅವಳನು ಮದುವೆ ಮಾಡಿಕೊಳಬೇಕು
ಅವಳನು ಹೊಡೆಯಬೇಕಾ
ಅವಳನು ಬಿಸಾಕ ಬೇಕು
ಹರಿಯು ಕೊಟಾಡಿ ಒಳಗೇ ಹೋಗಿದಾಗ ಏನನ್ನು ನೋಡಿದನು
ಹುಡುಗೀಯ ಬದ್ಲು ಒಂದು ನಾಯಿ ಇತ್ತು
ಹುಡುಗೀಯ ಬದ್ಲು ಒಂದು ಕೊಕ್ಕರೆ ಇತ್ತು
ಹುಡುಗೀಯ ಬದ್ಲು ಒಂದೂ ಆನೆ ಇತ್ತು
ಹುಡುಗೀಯ ಬದ್ಲು ಒಂದು ಕೋತಿ ಇತ್ತು
ಹುಡುಗೀ ಏನನ್ನು ನಾಯ್ಡು ಕೊಟ್ಟಳು
ರೇಷ್ಮೆ ಸೀರೆ
ರೇಷ್ಮೆ ಬಟ್ಟೆ
ಪೀತಾಂಬರ
ರೇಷ್ಮೆ ಲುಂಗಿ
ಹರಿ ಪೀತಾಂಬರವನ್ನು ಮಾರಿದ ನಂತರ ಎಷ್ಟು ಹಣ ಬಂದಿತು?
ಆರು ರೂಪಾಯಿ
ನೂರು ರೂಪಾಯಿ
ನೂರಾರು ವರಾಹಗಳು
ಒಂದು ರೂಪಾಯಿ
ಸರಿಯಾದ ಅರ್ಥವನ್ನು ಆರಿಸಿ : ರಸಮೂಲಿಕೆ
ಗಿಡಮುಳಿಕೆ
ಔಷಧಿ
ಮರಗಳು
ನೀರು
ಸರಿಯಾದ ಅರ್ಥವನ್ನು ಆರಿಸಿ : ನೆರವು
ಹೋರಾಟ
ಸಹಾಯ
ಬೆಂಕಿ
ಹಿಮ
ಸರಿಯಾದ ಅರ್ಥವನ್ನು ಆರಿಸಿ : ವರಾಹ
ಚಿನ್ನದ ನಾಣ್ಯ
ಬೆಳ್ಳಿ ನಾಣ್ಯ
ತಾಮ್ರದ ನಾಣ್ಯ
ಕಬ್ಬಿಣದ ನಾಣ್ಯ
ಕೊಕ್ಕರೆಗೆ ಏನಾಯಿತು
ಬಾಣ ಒಂದು ಚುಚ್ಚಿತು
ನಾಯಿ ಅದನ್ನು ಕಚ್ಚಿತು
ಆನೆ ಅದನ್ನೂ ತುಳಿದಿತು
ಹರಿ ಅದನ್ನೂ ಹೊಡೆದನು
ಬಾಣ ತೆಗೆದ ನಂತರ ಹರಿ ಎನ್ನನ್ನು ಹಚ್ಚಿದನು
ರಸಮೂಲಿಕೆ
ಔಷಧಿ
ನೀರು
ಪಾಠ ಧನ್ಯವಾದ ಹೇಳಿದ ಕೊಕ್ಕರೆ ಕವಿ ಯಾರು
ಅನುಪಮಾ ನಿರಂಜನ್
ರಾಜಕುಮಾರ್
ಹರಿ
ಗುಬ್ಬಿ ವೀರಣ್ಣ
