wayground logo

Free Printable Worksheets

NEW

Font size

S
M
L
XL
Worksheets

ll language kannada ದುಂಡು ಮಲ್ಲಿಗೆ (ಪದ್ಯ)

Total questions: 20

Worksheet time: 10mins

Name
Class
Date
1.

ಅಡಿ ಪದದ ಅರ್ಥ

a)

ಪದ

b)

ಪಾದ

c)

ಪಾದಿ

2.

ಮಲ್ಲಿಗೆ ಹೂವು ಈ ರೀತಿಯಾಗಿ ನಿಂತಿದೆ

a)

ಕೈಮುಗಿದು

b)

ತಲೆಬಾಗಿ

c)

ತಲೆಯೆತ್ತಿ

3.

ಮಲ್ಲಿಗೆ ಹೂವು ಈ ರೀತಿ ಭಾವನೆ ಬೀರಿ ನಗುತಿದೆ

a)

ಕಠಿಣ

b)

ಸರಳ

c)

ಮೃದುಲ

4.

ದುಂಡು ಮಲ್ಲಿಗೆ ಮೊಗ್ಗು ನಿನ್ನ ನೋಡುವ ಜನಕ್ಕೆ

a)

ಎನ್ನುತ್ತಿರುವ

b)

ಕಾಡುತ್ತಿರುವೆ

c)

ನೋಡುತ್ತಿರುವೆ

5.

ನೋಡುವ ಕಣ್ಣಿಗಳಿಗೆ ----------ಉಣಿಸುತ್ತಿರುವ

a)

ಆನಂದ

b)

ದುಃಖ

c)

ಭಯ

6.

ಮಲ್ಲಿಗೆಯ ಮೊಗದಲ್ಲಿ ಇದನ್ನ ಬಿಂಬಿಸುತ್ತಿರುವ

a)

ಸತ್ಯ

b)

ಸಾರ್ಥಕ್ಯ

c)

ಸಮರ್ಥ

7.

ಹೂ ಪದದ ಬಹುವಚನ ರೂಪ

a)

ಹೂವೆ

b)

ಹೂಗಳು

c)

ಹೂವನ್ನು

8.

ಈ ಕೆಳಗಿನ ಪದವು ಸ್ವರ ಲೋಪ ಸಂಧಿ ಉದಾಹರಣೆಯಾಗಿದೆ

a)

ಉಂಟೇನು

b)

ಏನನ್ನುತ್ತೀರಿ

c)

ಮನೆಯನ್ನು

9.

ಇವರ ಅಡಿಯ ಮೇಲೆ ಮಲ್ಲಿಗೆಯ ಚೆಲುವು ಬೀರುತ್ತದೆ

a)

ಹರಿಹರ

b)

ಹರಹರ

c)

ಹರಹರಿ

10.

ಋತು ಪದದ ತದ್ಭವ ರೂಪ

a)

ಮಧು

b)

ಮಿದು

c)

ಇದು

11.

ಚೆಲುವ ಸೊಬಗಿನ---------- ನಿನಗೆ ಯಾತರ ಮಾಲೆ?

a)

ಖನಿಯೆ

b)

ಗಣಿಯೆ

c)

ಮನೆಯ

12.

ಹಳೆಗನ್ನಡ ಈ ಪದವು ಸಂಧಿಗೆ ಉದಾಹರಣೆ

a)

ಸ್ವರಲೋಪ

b)

ಆದೇಶ ಸಂಧಿ

c)

ಗುಣಸಂಧಿ

13.

ಕನ್ನಡ ವರ್ಣಮಾಲೆಯ ವರ್ಗಿಯ ವ್ಯಂಜನಗಳ ಸಂಖ್ಯೆ

a)

13

b)

25

c)

47

14.

ಅಧ್ಯಾಪಕ ಪದದ ಅನ್ಯಲಿಂಗ ರೂಪ

a)

ಅಧ್ಯಾಪಕಿ

b)

ಅಧ್ಯಾಪಕರು

c)

ಅಧ್ಯಾಪಕರುಗಳು

15.

ಇವರ ಧನ್ಯತೆಯನ್ನು ಮಲ್ಲಿಗೆ ಪಡೆಯುತ್ತದೆ

a)

ದೇವರ

b)

ಗಂಡಸರ

c)

ಹೆಂಗಸರ

16.

ಘಮಘಮಿಸುವ ಪರಿಮಳ ----------- ತಂದಿರುವೆ

a)

ನಾಸಿಕ

b)

ತಲೆಗೆ

c)

ಕೈಗೆ

17.

89 ಇದನ್ನ ಕನ್ನಡ ಸಂಖ್ಯೆಯಲ್ಲಿ ಬರೆದಾಗ

a)

೮೯

b)

೬೮

c)

೮೬

18.

ಕನ್ನಡ ವರ್ಣಮಾಲೆಯಲ್ಲಿ ಯೋಗವಾಹಗಳ ಸಂಖ್ಯೆ

a)

2

b)

3

c)

4

19.

ವ್ಯಂಜನಗಳಿಗೆ ಸ್ವರಗಳು ಸೇರಿದಾಗ ಅಕ್ಷರಗಳು ಹೀಗೆನ್ನುವರು

a)

ಒತ್ತಕ್ಷರ

b)

ಗುಣಿತಾಕ್ಷರ

c)

ಸಂಯುಕ್ತಾಕ್ಷರ

20.

ನಿನ್ನ ಈ ಮಾಧುರ್ಯದಲ್ಲಿ ಕರಗಿದರು ನಿನ್ನ ಹೋಲುವ ಹಾಗೆ ಉಂಟೇನು

a)

ನನಗೆ

b)

ನಿನಗೆ

c)

ಮನೆಗೆ